ಸೆಪ್ಟೆಂಬರ್ 6ರಿಂದ ವಾರಕ್ಕಾಗಿರುವ ಶೆಡ್ಯೂಲ್
ಸೆಪ್ಟೆಂಬರ್ 6ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಪರಿಶಿಷ್ಟ ಪು. 251-253
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಅರಸುಗಳು 12-15
ನಂ. 1: 2 ಅರಸುಗಳು 13:1-11
ನಂ. 2: ನಾವು ಪವಿತ್ರಾತ್ಮವನ್ನು ಪಡೆಯಬಲ್ಲ ವಿಧಗಳು
ನಂ. 3: ನಿಮ್ಮ ಮೊಮ್ಮಕ್ಕಳೊಂದಿಗೆ ಆನಂದಿಸಿರಿ (fy ಪು. 168 ಪ್ಯಾರ. 14-16)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ಪ್ರಚಾರಕರಾಗಲು ನಿಮ್ಮ ವಿದ್ಯಾರ್ಥಿಗೆ ಸಹಾಯಮಾಡಿ. ಭಾಷಣ. ಸಂಘಟಿತರು ಪುಸ್ತಕದ ಪುಟ 78 ಪ್ಯಾರ 3ರಿಂದ ಪುಟ 80ರ ಕೊನೆ ತನಕ.
10 ನಿ: ಸ್ಥಳೀಯ ಅಗತ್ಯಗಳು.
10 ನಿ: ಹಲವಾರು ವರ್ಷಗಳಿಂದ ನಂಬಿಗಸ್ತಿಕೆಯಿಂದ ಯೆಹೋವನ ಸೇವೆಮಾಡುತ್ತಿರುವ ಒಬ್ಬಿಬ್ಬರು ಆದರ್ಶ ಪ್ರಚಾರಕರನ್ನು ಇಂಟರ್ವ್ಯೂ ಮಾಡಿ. ಅವರು ಶುಶ್ರೂಷೆ ಆರಂಭಿಸಿದಂದಿನಿಂದ ಸಾರುವ ಕೆಲಸದಲ್ಲಿ ಯಾವ ಬದಲಾವಣೆಯಾಗಿದೆ? ಸ್ಥಳೀಯವಾಗಿ ಮತ್ತು ಲೋಕವ್ಯಾಪಕವಾಗಿ ರಾಜ್ಯ ಕೆಲಸದಲ್ಲಿ ಯಾವ ವೃದ್ಧಿಯನ್ನು ಕಣ್ಣಾರೆ ಕಂಡಿದ್ದಾರೆ? ಶುಶ್ರೂಷಕರಾಗಿ ಪ್ರಗತಿಮಾಡಲು ಸಂಘಟನೆ ಅವರಿಗೆ ಹೇಗೆ ಸಹಾಯಮಾಡಿದೆ?