ಜನವರಿ 3ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜನವರಿ 3ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 17 ಪ್ಯಾರ. 11-22
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 29-32
ನಂ. 1: 2 ಪೂರ್ವಕಾಲವೃತ್ತಾಂತ 30:13-22
ನಂ. 2: ಆರಾಧನೆಯಲ್ಲಿ ಐಕ್ಯತೆ ಎಂದರೇನು ಮತ್ತು ಅದನ್ನು ಹೇಗೆ ಸಾಧಿಸಬಹುದು? (wt ಪು. 5-8 ಪ್ಯಾರ. 1–9)
ನಂ. 3: ಮರಣದ ಭಯದಿಂದ ಜನರು ಯಾವ ರೀತಿಯಲ್ಲಿ ದಾಸತ್ವಕ್ಕೆ ಒಳಗಾಗಿದ್ದಾರೆ? (ಇಬ್ರಿ. 2:15)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ಸ್ಥಳೀಯ ಅಗತ್ಯಗಳು.
10 ನಿ: ನಾವು ಯೆಹೋವನ ಚಿತ್ತವನ್ನು ಮಾಡಲು ಪ್ರತ್ಯೇಕಿಸಲ್ಪಟ್ಟವರು. ಭಾಷಣ. ಸಂಘಟಿತರು ಪುಸ್ತಕದ ಪುಟ 168 ಪ್ಯಾರ 2ರಿಂದ ಅಧ್ಯಾಯದ ಕೊನೆ ತನಕ.
10 ನಿ: ಸಾರುವಾಗ ಸ್ವಾಭಾವಿಕ ರೀತಿಯಲ್ಲಿ ಮಾತಾಡಿ. ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 128 ಪ್ಯಾರ 1ರಿಂದ ಪುಟ 129 ಪ್ಯಾರ 1ರ ತನಕ. ನಾಚಿಕೆ ಸ್ವಭಾವವನ್ನು ಜಯಿಸಿದ ಒಬ್ಬ ಅನುಭವೀ ಪ್ರಚಾರಕನನ್ನು ಸಂಕ್ಷಿಪ್ತವಾಗಿ ಇಂಟರ್ವ್ಯೂ ಮಾಡಿ: ಶುಶ್ರೂಷೆಯಲ್ಲಿ ಮಾತಾಡುವಾಗ ಹೆದರದಿರಲು ಅವರಿಗೆ ಯಾವುದು ನೆರವಾಗುತ್ತದೆ?