ಕ್ಷೇತ್ರ ಸೇವೆಯ ಮುಖ್ಯಾಂಶಗಳು
ಜುಲೈ 2010
ಜುಲೈ ತಿಂಗಳಲ್ಲಿ ವರದಿ ಮಾಡಿದ 32,255 ಪ್ರಚಾರಕರು 35,300 ಮನೆ ಬೈಬಲ್ ಅಧ್ಯಯನ ನಡೆಸಿದ್ದಾರೆ ಎಂಬುದು ನಿಜಕ್ಕೂ ಸಂತೋಷದ ಸುದ್ದಿ. ಅವರು ಆಸಕ್ತ ವ್ಯಕ್ತಿಗಳಿಗೆ ಕೊಟ್ಟಿರುವ ಸಾಹಿತ್ಯ 2,17,176. ದೇವರ ಮತ್ತು ನೆರೆಯವರ ಮೇಲಣ ಪ್ರೀತಿಯಿಂದ ಮಾಡಿದ ಈ ಕೆಲಸಗಳು ಖಂಡಿತ ಯೆಹೋವನಿಗೆ ಹರ್ಷತಂದಿರುತ್ತವೆ.