ಕ್ಷೇತ್ರ ಸೇವೆಯ ಮುಖ್ಯಾಂಶಗಳು
ಆಗಸ್ಟ್ 2010
2010ರ ಸೇವಾ ವರ್ಷ ಕೊನೆಗೊಳ್ಳುವಷ್ಟರಲ್ಲಿ ಪ್ರಚಾರಕರ ಸಂಖ್ಯೆ ಶೇ. 6ರಷ್ಟು ವೃದ್ಧಿಯಾಗಿದೆ. ಶುಶ್ರೂಷೆಯಲ್ಲಿ ತುಂಬ ವಿರೋಧವಿದ್ದರೂ ರೆಗ್ಯುಲರ್ ಪಯನೀಯರರ ಸಂಖ್ಯೆ ಶೇ. 8ರಷ್ಟು ಮತ್ತು ಮನೆ ಬೈಬಲ್ ಅಧ್ಯಯನಗಳ ಸಂಖ್ಯೆ ಶೇ. 10.3ರಷ್ಟು ವೃದ್ಧಿಯಾಗಿದೆ. ಇವು ಭವಿಷ್ಯತ್ತಿನಲ್ಲಾಗುವ ಹೆಚ್ಚಿನ ಬೆಳವಣಿಗೆಯ ಸಂಕೇತ. ಈಗ ಪ್ರಚಾರಕರ ಮತ್ತು ಜನರ ಪರಿಮಾಣ 1:35,085.