ಮೇ 9ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮೇ 9ರಿಂದ ಆರಂಭವಾಗುವ ವಾರ
ಗೀತೆ 69 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 2 ಪ್ಯಾರ. 1-8 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಕೀರ್ತನೆ 1-10 (10 ನಿ.)
ನಂ. 1: ಕೀರ್ತನೆ 7:1-17 (4 ನಿ. ಅಥವಾ ಇನ್ನೂ ಕಡಿಮೆ)
ನಂ. 2: ನೀವು ಓದುವ ವಿಷಯವನ್ನು ವೈಯಕ್ತಿಕವಾಗಿ ಅನ್ವಯಿಸಿಕೊಳ್ಳಿ—wt ಪು. 29 ಪ್ಯಾರ. 12 [3] (5 ನಿ.)
ನಂ. 3: “ಒಳ್ಳೇ ಬೋಧಕನೇ” ಎಂದು ತನ್ನನ್ನು ಕರೆದ ವ್ಯಕ್ತಿಯನ್ನು ಯೇಸು ತಿದ್ದಿದ್ದೇಕೆ?—ಮಾರ್ಕ 10:17, 18 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
15 ನಿ: ಬೇಸಗೆಯಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಬಲ್ಲಿರಾ? ಚರ್ಚೆ. ಸಂಘಟಿತರು ಪುಸ್ತಕದ ಪುಟ 112-113ರಲ್ಲಿ ಆಕ್ಸಿಲಿಯರಿ ಪಯನೀಯರರಿಗಾಗಿ ತಿಳಿಸಲಾದ ಆವಶ್ಯಕತೆಗಳನ್ನು ಚುಟುಕಾಗಿ ಪುನರವಲೋಕಿಸಿ. ಶಾಲಾ ರಜೆಯನ್ನು ಬಳಸಿ ಅಥವಾ ಕೆಲಸದಿಂದ ರಜೆ ತೆಗೆದುಕೊಂಡು ಆಕ್ಸಿಲಿಯರಿ ಪಯನೀಯರ್ ಸೇವೆಮಾಡಿದವರು ತಾವು ಆನಂದಿಸಿದ ಅನೇಕ ಆಶೀರ್ವಾದಗಳ ಬಗ್ಗೆ ಹೇಳುವಂತೆ ಕೇಳಿ.
15 ನಿ: “ನಿಮ್ಮ ಬೆಳಕು ಪ್ರಕಾಶಿಸಲಿ.” ಪ್ರಶ್ನೋತ್ತರ. ತಮ್ಮ ಉತ್ತಮ ನಡತೆಯು ಸಾಕ್ಷಿ ಕೊಡಲು ದಾರಿಮಾಡಿದ ಅನುಭವಗಳನ್ನು ಹೇಳುವಂತೆ ಸಭಿಕರನ್ನು ಕೇಳಿ.
ಗೀತೆ 93 ಮತ್ತು ಪ್ರಾರ್ಥನೆ