ನವೆಂಬರ್ 21ರಿಂದ ವಾರಕ್ಕಾಗಿರುವ ಶೆಡ್ಯೂಲ್
ನವೆಂಬರ್ 21ರಿಂದ ಆರಂಭವಾಗುವ ವಾರ
ಗೀತೆ 10 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 11 ಪ್ಯಾರ. 8-14 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಪ್ರಸಂಗಿ 7-12 (10 ನಿ.)
ನಂ. 1: ಪ್ರಸಂಗಿ 9:13-10:11 (4 ನಿ. ಅಥವಾ ಇನ್ನೂ ಕಡಿಮೆ)
ನಂ. 2: ಪ್ರೀತಿಯು ಹೊಟ್ಟೆಕಿಚ್ಚುಪಡುವುದಿಲ್ಲ—1 ಕೊರಿಂ. 13:4 (5 ನಿ.)
ನಂ. 3: ಮೆಸ್ಸೀಯನ ರಾಜ್ಯದ ಉದ್ದೇಶಗಳು-ಅವು ಸಾಧಿಸಲ್ಪಡುವ ವಿಧ—wt ಪು. 96 ಪ್ಯಾರ. 11 – ಪು. 97 ಪ್ಯಾರ. 14 (5 ನಿ.)
❑ ಸೇವಾ ಕೂಟ:
10 ನಿ: ಪ್ರಕಟಣೆಗಳು. ಪ್ರಶ್ನಾ ಚೌಕ. ಭಾಷಣ.
15 ನಿ: ಸಾಕ್ಷಿಗಾಗಿ ಹಿಂಸಿಸಲ್ಪಟ್ಟದ್ದು. (ಲೂಕ 21:12, 13) ಚರ್ಚೆ. br-1 (ಡಿಸೆಂಬರ್ 15, 2007 ರ ಇಂಗ್ಲಿಷ್ ಭಾಷೆಯ ಕಾವಲಿನಬರುಜು ಸಂಚಿಕೆಯ ಲೇಖನಗಳನ್ನು ಹೊಂದಿರುವ ಬ್ರೋಷರ್) ಪು. 23 ಪ್ಯಾರ. 1; 2007, ಆಗಸ್ಟ್ 1ರ ಕಾವಲಿನಬುರುಜು, ಪು. 23, ಪ್ಯಾರ. 21; 2005, ಮೇ 1ರ, ಕಾವಲಿನಬುರುಜು ಪುಟ 18, ಪ್ಯಾರ. 1-3ರ ಮೇಲೆ ಆಧರಿತ. ಇದರಿಂದ ಸಭಿಕರು ಕಲಿತ ಪಾಠವೇನು ಎಂದು ಕೇಳಿ.
10 ನಿ: ಡಿಸೆಂಬರ್ ತಿಂಗಳ ಸಾಹಿತ್ಯ ನೀಡುವಿಕೆ. ಚರ್ಚೆ. ನೀಡಲಾಗುವ ಸಾಹಿತ್ಯದ ವೈಶಿಷ್ಟ್ಯವನ್ನು ತಿಳಿಸಿ ಹಾಗೂ ಒಂದೆರಡು ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿ.
ಗೀತೆ 35 ಮತ್ತು ಪ್ರಾರ್ಥನೆ