ಡಿಸೆಂಬರ್ 5ರಿಂದ ವಾರಕ್ಕಾಗಿರುವ ಶೆಡ್ಯೂಲ್
ಡಿಸೆಂಬರ್ 5ರಿಂದ ಆರಂಭವಾಗುವ ವಾರ
ಗೀತೆ 45 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 12 ಪ್ಯಾರ. 1-7 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಶಾಯ 1-5 (10 ನಿ.)
ನಂ. 1: ಯೆಶಾಯ 3:16–4:6 (4 ನಿ. ಅಥವಾ ಇನ್ನೂ ಕಡಿಮೆ)
ನಂ. 2: ನಾವೇಕೆ ತುರ್ತುಪ್ರಜ್ಞೆಯನ್ನು ಕಾಪಾಡಿಕೊಳ್ಳಬೇಕು? (5 ನಿ.)
ನಂ. 3: ‘ಮೊದಲು ರಾಜ್ಯವನ್ನು ಹುಡುಕುತ್ತಾ ಇರ್ರಿ’—wt ಪು. 101 ಪ್ಯಾರ. 1 – ಪು. 104 ಪ್ಯಾರ. 6 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ನೀವು ಯಾಕೆ ಕ್ರಿಸ್ಮಸ್ ಆಚರಿಸುವುದಿಲ್ಲ ಎಂದು ಯಾರಾದರೂ ಕೇಳುವಾಗ ಚರ್ಚೆ. ಬೈಬಲ್ ಬೋಧಿಸುತ್ತದೆ ಪುಸ್ತಕದ ಅಧ್ಯಾಯ 16, ಪ್ಯಾರ. 6-10ರ ಮೇಲೆ ಆಧರಿತ. ಒಂದು ಚುಟುಕಾದ ಪ್ರತ್ಯಕ್ಷಾಭಿನಯವಿರಲಿ.
10 ನಿ: ಸ್ಥಳೀಯ ಅಗತ್ಯಗಳು.
10 ನಿ: ಕ್ಷೇತ್ರ ಸೇವೆಗಾಗಿ ತಯಾರಿಸಿರಿ. ಚರ್ಚೆ. ಈ ಮುಂದಿನ ಪ್ರಶ್ನೆಗಳ ಮೇಲೆ ಆಧರಿತ. (1) ನೀವು (ಎ) ಮನೆಯಿಂದ ಮನೆ ಸೇವೆಗೆ, (ಬಿ) ಪುನರ್ಭೇಟಿಗೆ, (ಸಿ) ಅನೌಪಚಾರಿಕ ಸಾಕ್ಷಿಗೆ ಹೇಗೆ ತಯಾರಿ ಮಾಡುತ್ತೀರಿ? (2) ನಾವು ಪ್ರತಿ ಬಾರಿ ಬೈಬಲ್ ಅಧ್ಯಯನ ಮಾಡುವ ಮುಂಚೆ ತಯಾರಿ ಮಾಡಬೇಕು ಏಕೆ? (3) ನಿಮ್ಮ ಬೈಬಲ್ ವಿದ್ಯಾರ್ಥಿ ಅಧ್ಯಯನಕ್ಕೆ ಮುಂಚಿತವಾಗಿ ತಯಾರಿ ಮಾಡುವಂತೆ ಹೇಗೆ ಸಹಾಯ ಮಾಡುತ್ತೀರಿ? (4) ಶುಶ್ರೂಷೆಯಲ್ಲಿ ಇನ್ನಷ್ಟು ಆನಂದಿಸಲು ಮುನ್ತಯಾರಿ ಹೇಗೆ ಸಹಾಯಕರ? (5) ನಾವು ಶುಶ್ರೂಷೆಗಾಗಿ ತಯಾರಿ ಮಾಡುವಾಗ ಯೆಹೋವನಿಗೆ ತುಂಬ ಖುಷಿಯಾಗುತ್ತದೆ ಏಕೆ?
ಗೀತೆ 101 ಮತ್ತು ಪ್ರಾರ್ಥನೆ