ಡಿಸೆಂಬರ್ 19ರಿಂದ ವಾರಕ್ಕಾಗಿರುವ ಶೆಡ್ಯೂಲ್
ಡಿಸೆಂಬರ್ 19ರಿಂದ ಆರಂಭವಾಗುವ ವಾರ
ಗೀತೆ 45 ಮತ್ತು ಪ್ರಾರ್ಥನೆ
□ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 12 ಪ್ಯಾರ. 15-21, ಪುಟ 127ರ ಚೌಕ (25 ನಿ.)
□ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಶಾಯ 11-16 (10 ನಿ.)
ನಂ. 1: ಯೆಶಾಯ 13:1-16 (4 ನಿ. ಅಥವಾ ಇನ್ನೂ ಕಡಿಮೆ)
ನಂ. 2: ನಾವು ನೋಡುವವರಾಗಿ ನಡೆಯದೆ ನಂಬಿಕೆಯಿಂದಲೇ ನಡೆಯುತ್ತೇವೆ ಏಕೆ?—2 ಕೊರಿಂ. 5:7 (5 ನಿ.)
ನಂ. 3: ರಾಜ್ಯವನ್ನು ನಿಮ್ಮ ಜೀವನದಲ್ಲಿ ಪ್ರಥಮವಾಗಿಡಿರಿ—wt ಪು. 106 ಪ್ಯಾರ. 10–ಪು. 109 ಪ್ಯಾರ. 15 (5 ನಿ.)
□ ಸೇವಾ ಕೂಟ:
10 ನಿ: ಪ್ರಕಟಣೆಗಳು. ಜನವರಿ ತಿಂಗಳ ಸಾಹಿತ್ಯ ನೀಡುವಿಕೆ ಯಾವುದೆಂದು ತಿಳಿಸಿ. ಒಂದು ಪ್ರತ್ಯಕ್ಷಾಭಿನಯ ಇರಲಿ.
15 ನಿ: ತೊಂದರೆಯ ಸಮಯದಲ್ಲಿಯೂ ಸುವಾರ್ತೆ ಸಾರಿರಿ. (2 ತಿಮೊ. 4:2) ಚರ್ಚೆ. ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆಗಳ ಮೇಲೆ ಆಧರಿತ: ಏಪ್ರಿಲ್ 15, 2010, ಪುಟ 6 ಪ್ಯಾರ. 16; ನವೆಂಬರ್ 15, 2009, ಪುಟ 20, ಪ್ಯಾರ. 2, 3; ಅಕ್ಟೋಬರ್ 1, 2006, ಪುಟ 24, ಪ್ಯಾರ. 15, 16. ಸಭಿಕರು ಏನು ಕಲಿತರು ಎಂದು ಕೇಳಿ.
10 ನಿ: ಪ್ರಶ್ನಾ ಚೌಕ. ಚರ್ಚೆ. ಸೇವಾ ಮೇಲ್ವಿಚಾರಕರು ನಡಿಸುವರು.
ಗೀತೆ 92 ಮತ್ತು ಪ್ರಾರ್ಥನೆ