ಸೆಪ್ಟೆಂಬರ್ 17ರಿಂದ ವಾರಕ್ಕಾಗಿರುವ ಶೆಡ್ಯೂಲ್
ಸೆಪ್ಟೆಂಬರ್ 17ರ ವಾರ
ಗೀತೆ 14 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 8 ಪ್ಯಾ. 9-16 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಹೆಜ್ಕೇಲ 46-48 (10 ನಿ.)
ನಂ. 1: ಯೆಹೆಜ್ಕೇಲ 48:1-14 (4 ನಿಮಿಷದೊಳಗೆ)
ನಂ. 2: ಯಾಕೆ ನಾವು ಎಲ್ಲದರಲ್ಲೂ ಪ್ರಾಮಾಣಿಕತೆ ತೋರಿಸಬೇಕು?—ಎಫೆ. 4:25, 28; 5:1 (5 ನಿ.)
ನಂ. 3: ಯೆಹೋವನ ದಿನವನ್ನು ಮನಸ್ಸಿನಲ್ಲಿಟ್ಟು ಶ್ರಮಿಸಿ— ದೇವರನ್ನು ಆರಾಧಿಸಿರಿ ಪು. 175-176 ಪ್ಯಾ. 1–5 (5 ನಿ.)
❑ ಸೇವಾ ಕೂಟ:
20 ನಿ: “ನೀವು ನಿಮ್ಮನ್ನೇ ನೀಡಿಕೊಳ್ಳಲು ಸಾಧ್ಯವಿದೆಯೋ?” ಹಿರಿಯನಿಂದ ಭಾಷಣ. ಸೆಪ್ಟೆಂಬರ್ 2003ರ ನಮ್ಮ ರಾಜ್ಯ ಸೇವೆಯ ಪುಟ 3-6ರ ಆಧರಿತ. ಬೆತೆಲ್ ಸೇವೆಯನ್ನು ತಮ್ಮ ಗುರಿಯಾಗಿ ಇಡಲು ಮಕ್ಕಳಿಗೆ ಸಹಾಯ ನೀಡುವಂತೆ ಹೆತ್ತವರನ್ನು ಪ್ರೋತ್ಸಾಹಿಸಿ. ಪ್ರತಿಯೊಂದು ಕುಟುಂಬ ತಮ್ಮ ಕುಟುಂಬ ಆರಾಧನೆಯಲ್ಲಿ ಈ ಪುರವಣಿಯನ್ನು ಪುನಃ ಪರಿಗಣಿಸುವಂತೆ ಉತ್ತೇಜಿಸಿ.
10 ನಿ: “ಬೀದಿ ಸಾಕ್ಷಿಕಾರ್ಯ ಫಲಕಾರಿ ಆಗಲು . . .” ಸೇವಾ ಮೇಲ್ವಿಚಾರಕರಿಂದ ಪ್ರಶ್ನೋತ್ತರ. ಸ್ಥಳೀಯ ಅಗತ್ಯಕ್ಕೆ ಅನುಸಾರ ವಿಷಯವನ್ನು ಹೊಂದಿಸಿ. ಲೇಖನದಲ್ಲಿ ತಿಳಿಸಿರುವ ಒಂದೆರಡು ಅಂಶಗಳನ್ನು ಒಳಗೊಂಡ ಪ್ರಾತ್ಯಕ್ಷಿಕೆ ತೋರಿಸಿ.
ಗೀತೆ 107 ಮತ್ತು ಪ್ರಾರ್ಥನೆ