ಅಕ್ಟೋಬರ್ 22ರ ವಾರಕ್ಕಾಗಿರುವ ಶೆಡ್ಯೂಲ್
ಅಕ್ಟೋಬರ್ 22ರ ವಾರ
ಗೀತೆ 15 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 10 ಪ್ಯಾ. 1-7 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಹೋಶೇಯ 1-7 (10 ನಿ.)
ನಂ. 1: ಹೋಶೇಯ 6:1–7:7 (4 ನಿಮಿಷದೊಳಗೆ)
ನಂ. 2: ಮಾನವನ ಭವಿಷ್ಯದಲ್ಲಿ ಏನೇನು ನಡೆಯಲಿದೆ?—ದೇವರನ್ನು ಆರಾಧಿಸಿರಿ ಪು. 181-183 ಪ್ಯಾ. 12–15 (5 ನಿ.)
ನಂ. 3: ಅವಮಾನಕ್ಕೆ ಲಕ್ಷ್ಯಕೊಡದೆ ತಾಳಿಕೊಳ್ಳುವ ವಿಷಯದಲ್ಲಿ ಯೇಸುವನ್ನು ಅನುಕರಿಸಿ—ಇಬ್ರಿ. 12:2 (5 ನಿ.)
❑ ಸೇವಾ ಕೂಟ:
10 ನಿ: ಯೆಹೋವನು ಪ್ರಾರ್ಥನೆಗಳನ್ನು ಕೇಳುವಾತ. (ಕೀರ್ತ. 66:19) ಚರ್ಚೆ. 2006, ಸೆಪ್ಟೆಂಬರ್ 1ರ ಕಾವಲಿನಬುರುಜು ಪುಟ 27-31ರ ಆಧರಿತ. ಇದರಿಂದ ಕಲಿತ ಪಾಠಗಳನ್ನು ತಿಳಿಸುವಂತೆ ಸಭಿಕರನ್ನು ಕೇಳಿ.
20 ನಿ: “ಪೂರ್ಣಸಮಯದ ಸೇವೆಯಲ್ಲಿರುವ ಆನಂದ.” ಚರ್ಚೆ. ಚಿಕ್ಕ ವಯಸ್ಸಿನಲ್ಲೇ ಆಧ್ಯಾತ್ಮಿಕ ಗುರಿಗಳನ್ನಿಟ್ಟ ಪೂರ್ಣಸಮಯದ ಸೇವಕರೊಬ್ಬರ ಸಂದರ್ಶನ ಮಾಡಿ. ಆಧ್ಯಾತ್ಮಿಕ ಗುರಿಗಳನ್ನಿಟ್ಟು ಅದನ್ನು ಸಾಧಿಸಲು ಶ್ರಮಿಸುವಂತೆ ಸಭೆಯಲ್ಲಿರುವ ಮಕ್ಕಳನ್ನು, ಯುವ ಜನರನ್ನು ಪ್ರೋತ್ಸಾಹಿಸಿ.
ಗೀತೆ 89 ಮತ್ತು ಪ್ರಾರ್ಥನೆ