ಫೆಬ್ರವರಿ 25ರ ವಾರಕ್ಕಾಗಿರುವ ಶೆಡ್ಯೂಲ್
ಫೆಬ್ರವರಿ 25ರ ವಾರ
ಗೀತೆ 53 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 16 ಪ್ಯಾ. 16-22, 167ರ ಚೌಕ (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಮಾರ್ಕ 5-8 (10 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ (20 ನಿ.)
❑ ಸೇವಾ ಕೂಟ:
5 ನಿ: “ನೀವೂ ನಿಲ್ಲಿಸಬೇಕಾ?” ಚರ್ಚೆ.
10 ನಿ: ಪ್ರತಿದಿನ ಬೈಬಲ್ ವಚನಗಳನ್ನು ಪರಿಗಣಿಸಿ—2013. ಚರ್ಚೆ. ಪುಟ 3-4ರಲ್ಲಿ ವರ್ಷವಚನ ಎಂಬ ತಲೆಬರಹದ ಕೆಳಗಿರುವ ಮತ್ತು ಪುಟ 5ರಲ್ಲಿ “ಈ ಕಿರುಪುಸ್ತಿಕೆಯನ್ನು ಉಪಯೋಗಿಸುವ ವಿಧಾನ” ಎಂಬ ತಲೆಬರಹದ ಕೆಳಗಿರುವ ಮಾಹಿತಿಯನ್ನು ಚುಟುಕಾಗಿ ಪರಿಗಣಿಸಿ. ನಂತರ ಸಭಿಕರು ದಿನವಚನವನ್ನು ಓದಲು ಹೇಗೆ ಸಮಯ ಹೊಂದಿಸಿಕೊಂಡಿದ್ದಾರೆ ಮತ್ತು ಯಾವೆಲ್ಲ ಪ್ರಯೋಜನ ಸಿಕ್ಕಿದೆ ಅಂತ ಕೇಳಿ. ಕೊನೆಯಲ್ಲಿ, ಪ್ರತಿದಿನ ದಿನವಚನ ಓದುವುದನ್ನು ರೂಢಿಸಿಕೊಳ್ಳುವಂತೆ ಎಲ್ಲರನ್ನು ಪ್ರೋತ್ಸಾಹಿಸಿ.
15 ನಿ: “‘ಕೂಲಂಕಷ ಸಾಕ್ಷಿ ಕೊಡಿ’—ಅಪಾರ್ಟ್ಮೆಂಟ್ಗಳಲ್ಲಿ ಸಾರುವ ಮೂಲಕ.” ಒಬ್ಬ ಹಿರಿಯ ನಡೆಸುತ್ತಾರೆ. ಪ್ರಶ್ನೋತ್ತರ. ಪ್ಯಾರ 1-11ರ ತನಕ. ಲೇಖನದಲ್ಲಿರುವ ಸಲಹೆಗಳನ್ನು ನಿಮ್ಮ ಸೇವಾಕ್ಷೇತ್ರಕ್ಕೆ ತಕ್ಕಂತೆ ಹೊಂದಿಸಿಕೊಳ್ಳಿ.
ಗೀತೆ 96 ಮತ್ತು ಪ್ರಾರ್ಥನೆ