ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ
2013 ಫೆಬ್ರವರಿ 25ರ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗುವುದು. ಪ್ರತಿಯೊಂದು ಪ್ರಶ್ನೆಯೊಂದಿಗೆ ಅದನ್ನು ಚರ್ಚಿಸಲಾಗುವ ವಾರವನ್ನು ಕೊಡಲಾಗಿದೆ. ಹೀಗೆ ಆಯಾ ವಾರದಂದು ಶಾಲೆಗಾಗಿ ತಯಾರಿ ಮಾಡುವಾಗ ಸಂಶೋಧನೆ ಮಾಡಲು ಸಾಧ್ಯವಾಗುವುದು.
1. “ದುಃಖಿಸುವವರು ಸಂತೋಷಿತರು” ಎಂದು ಯೇಸು ಹೇಳಿದ್ದೇಕೆ? (ಮತ್ತಾ. 5:4) [ಜನ. 7, ಕಾವಲಿನಬುರುಜು 09 2/15 ಪು. 6 ಪ್ಯಾ. 6]
2. ಯೇಸು ಮಾದರಿ ಪ್ರಾರ್ಥನೆಯಲ್ಲಿ ‘ನಮ್ಮನ್ನು ಪ್ರಲೋಭನೆಯೊಳಗೆ ಸೇರಿಸಬೇಡ’ ಅಂತ ಹೇಳಿದ್ದರ ಅರ್ಥವೇನು? (ಮತ್ತಾ. 6:13) [ಜನ. 7, ಕಾವಲಿನಬುರುಜು 04 2/1 ಪು. 16 ಪ್ಯಾ. 13]
3. ಯೇಸುವಿನ ಶಿಷ್ಯರು ಕ್ಷಮಿಸುವ ಮೂಲಕ ಏನು ಮಾಡುವಂತೆ ಇತರರನ್ನೂ ಪ್ರಚೋದಿಸುವರು? (ಮತ್ತಾ. 7:1, 2) [ಜನ. 14, ಕಾವಲಿನಬುರುಜು 08 5/15 ಪು. 9 ಪ್ಯಾ. 14]
4. ಯೇಸು ಹೇಳಿದ ಸಾಸಿವೆ ಕಾಳಿನ ದೃಷ್ಟಾಂತ ಯಾವ ಎರಡು ವಿಷಯಗಳನ್ನು ಒತ್ತಿಹೇಳುತ್ತೆ? (ಮತ್ತಾ. 13:31, 32) [ಜನ. 21, ಕಾವಲಿನಬುರುಜು 08 7/15 ಪು. 17-18 ಪ್ಯಾ. 3-8]
5. ‘ತನ್ನನ್ನು ನಿರಾಕರಿಸಿ ತನ್ನ ಯಾತನಾ ಕಂಬವನ್ನು ಹೊತ್ತುಕೊಂಡು ಎಡೆಬಿಡದೆ ಯೇಸುವನ್ನು ಹಿಂಬಾಲಿಸುವುದು’ ಅಂದರೇನು? (ಮತ್ತಾ. 16:24) [ಜನ. 28, ಕಾವಲಿನಬುರುಜು 05 3/15 ಪು. 11-12 ಪ್ಯಾ. 7-11]
6. ಯೂದನು ಯಾವ ಅರ್ಥದಲ್ಲಿ ಪಶ್ಚಾತ್ತಾಪಪಟ್ಟನು? (ಮತ್ತಾ. 27:3-5) [ಫೆಬ್ರ. 11, ಕಾವಲಿನಬುರುಜು 08 1/15 ಪು. 31]
7. ಯೇಸುವನ್ನು “ಸಬ್ಬತ್ತಿಗೆ ಸಹ ಒಡೆಯನಾಗಿದ್ದಾನೆ” ಎಂದು ಏಕೆ ಕರೆಯಲಾಗಿದೆ? (ಮಾರ್ಕ 2:28) [ಫೆಬ್ರ. 18, ಕಾವಲಿನಬುರುಜು 08 2/15 ಪು. 28 ಪ್ಯಾ. 7]
8. ಯೇಸು ತನ್ನ ತಾಯಿ ಹಾಗೂ ತಮ್ಮಂದಿರ ವಿಷಯದಲ್ಲಿ ಹೀಗ್ಯಾಕೆ ಪ್ರತಿಕ್ರಿಯಿಸಿದನು? ಇದರಿಂದ ನಾವು ಯಾವ ಪಾಠ ಕಲೀಬಹುದು? (ಮಾರ್ಕ 3:31-35) [ಫೆಬ್ರ. 18, ಕಾವಲಿನಬುರುಜು 08 2/15 ಪು. 29 ಪ್ಯಾ. 5]
9. ಮಾರ್ಕ 8:22-25ರಲ್ಲಿ ತಿಳಿಸಿರುವ ಹಾಗೆ ಕುರುಡನನ್ನು ಯೇಸು ಏಕೆ ಹಂತಹಂತವಾಗಿ ಗುಣಪಡಿಸಿದನು? ಇದರಿಂದ ನಾವೇನು ಕಲೀಬಹುದು? [ಫೆಬ್ರ. 25, ಕಾವಲಿನಬುರುಜು 00 2/15 ಪು. 17 ಪ್ಯಾ. 7]
10. ಮಾರ್ಕ 8:32-34ರಲ್ಲಿ ತಿಳಿಸಿರುವಂತೆ ಪೇತ್ರನ ಮಾತಿಗೆ ಯೇಸುವಿನ ಪ್ರತಿಕ್ರಿಯೆಯಿಂದ ನಾವೇನು ಕಲೀಬಹುದು? [ಫೆಬ್ರ. 25, ಕಾವಲಿನಬುರುಜು 08 2/15 ಪು. 29 ಪ್ಯಾ. 6]