ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 2/13 ಪು. 5
  • ನೀವೂ ನಿಲ್ಲಿಸಬೇಕಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನೀವೂ ನಿಲ್ಲಿಸಬೇಕಾ?
  • 2013 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಬೀದಿ ಸಾಕ್ಷಿಕಾರ್ಯ ಫಲಕಾರಿ ಆಗಲು . . .
    2012 ನಮ್ಮ ರಾಜ್ಯದ ಸೇವೆ
  • ಸುವಾರ್ತೆಯನ್ನು ಎಲ್ಲೆಡೆಯೂ ಸಾರಿರಿ
    1996 ನಮ್ಮ ರಾಜ್ಯದ ಸೇವೆ
  • ಸೇವೆಯಲ್ಲಿ ಕಳೆಯುವ ಸಮಯವನ್ನು ಸದುಪಯೋಗಿಸಿಕೊಳ್ಳಿ
    2015 ನಮ್ಮ ರಾಜ್ಯದ ಸೇವೆ
  • ಪರಿಣಾಮಕಾರಿಯಾದ ರಸ್ತೆಯ ಸಾಕ್ಷಿಕಾರ್ಯದ ಮೂಲಕ ಆಸಕ್ತರನ್ನು ಕಂಡುಕೊಳ್ಳುವುದು
    1994 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2013 ನಮ್ಮ ರಾಜ್ಯದ ಸೇವೆ
km 2/13 ಪು. 5

ನೀವೂ ನಿಲ್ಲಿಸಬೇಕಾ?

ಕೆಲವು ಪ್ರಚಾರಕರು ಪದ್ಧತಿಯೆಂಬಂತೆ ಯಾವಾಗಲೂ ಒಂದೇ ಸಮಯಕ್ಕೆ ಕ್ಷೇತ್ರಸೇವೆಯನ್ನು ನಿಲ್ಲಿಸುತ್ತಾರೆ. ಉದಾ: ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ತನಕ ಅಂತ ನಿಗದಿಪಡಿಸಿಕೊಳ್ಳುತ್ತಾರೆ. ಕೆಲವರ ಸನ್ನಿವೇಶವೇ ಹಾಗಿರುತ್ತೆ, ತಮ್ಮ ಕ್ಷೇತ್ರಸೇವೆಯನ್ನು ನಿರ್ದಿಷ್ಟ ಸಮಯಕ್ಕೆ ನಿಲ್ಲಿಸಲೇಬೇಕಾಗುತ್ತೆ. ಆದರೆ ಬೇರೆಯವರು ನಿಲ್ಲಿಸುತ್ತಿದ್ದಾರೆ ಅನ್ನೋ ಕಾರಣಕ್ಕೆ ನೀವೂ ಕ್ಷೇತ್ರಸೇವೆಯನ್ನು ನಿಲ್ಲಿಸುತ್ತೀರಾ? ಇದೇ ಸಮಯಕ್ಕೆ ಸೇವೆಯನ್ನು ನಿಲ್ಲಿಸಬೇಕು ಅನ್ನೋ ರೂಢಿ ಮಾಡಿಕೊಂಡು ಅದೇ ಸಮಯಕ್ಕೆ ನಿಲ್ಲಿಸುತ್ತಿದ್ದೀರಾ? ಮನೆಮನೆ ಸೇವೆ ಮಾಡಿದ ಮೇಲೆ ಇನ್ನು ಸ್ವಲ್ಪ ಸಮಯವನ್ನು ಬೀದಿ ಸಾಕ್ಷಿಕಾರ್ಯದಂಥ ಸಾರ್ವಜನಿಕ ಸಾಕ್ಷಿಕಾರ್ಯದಲ್ಲಿ ವ್ಯಯಿಸಲು ನಿಮ್ಮಿಂದ ಆಗುತ್ತಾ? ಮನೆಗೆ ಹೋಗುವ ಮುನ್ನ ಒಂದೆರಡು ಪುನರ್ಭೇಟಿಗಳನ್ನು ಮಾಡಬಹುದಲ್ವಾ? ಮನೆಮನೆ ಸೇವೆಯಲ್ಲಿ ನಿಮಗೆ ಇನ್ನೊಬ್ಬ ಆಸಕ್ತ ವ್ಯಕ್ತಿ ಸಿಕ್ಕಿದರೆ ಅಥವಾ ದಾರಿಹೋಕರಿಗೆ ಇನ್ನೆರಡು ಪತ್ರಿಕೆಗಳನ್ನು ಕೊಡುವ ಸಂದರ್ಭ ಸಿಕ್ಕಿದರೆ ನಿಮ್ಮ ಕೈಯಿಂದಾಗುವ ಒಳಿತಿನ ಬಗ್ಗೆ ಸ್ವಲ್ಪ ಯೋಚಿಸಿ ನೋಡಿ! ಯೆಹೋವನಿಗೆ ಹೆಚ್ಚು “ಸ್ತೋತ್ರಯಜ್ಞವನ್ನು” ಸಲ್ಲಿಸುವ ಒಂದು ಸರಳ ಮಾರ್ಗ, ಕೆಲವಾರು ನಿಮಿಷ ಹೆಚ್ಚು ಸೇವೆಮಾಡುವುದು.—ಇಬ್ರಿ. 13:15.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ