ಮೇ 13ರ ವಾರಕ್ಕಾಗಿರುವ ಶೆಡ್ಯೂಲ್
ಮೇ 13ರ ವಾರ
ಗೀತೆ 6 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 20 ಪ್ಯಾ. 13-21, ಪು. 207ರ ಚೌಕ (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೋಹಾನ 5-7 (10 ನಿ.)
ನಂ. 1: ಯೋಹಾನ 6:22-40 (4 ನಿಮಿಷದೊಳಗೆ)
ನಂ. 2: ದೇವರ ಸಂದೇಶವನ್ನು ಘೋಷಿಸುವ ಪ್ರವಾದಿಗಳು—ಬೈಬಲ್ ಅದರಲ್ಲಿ ಏನಿದೆ? ಪು. 17 (5 ನಿ.)
ನಂ. 3: ಅರಣ್ಯಕಾಂಡ 15:37-40ರಲ್ಲಿರುವ ಮಾತುಗಳ ತತ್ವವನ್ನು ನಾವು ಹೇಗೆ ಪಾಲಿಸಬಲ್ಲೆವು? (5 ನಿ.)
❑ ಸೇವಾ ಕೂಟ:
10 ನಿ: ಮೇ ಮತ್ತು ಜೂನ್ ತಿಂಗಳುಗಳಲ್ಲಿ ಸಾಹಿತ್ಯ ನೀಡುವಿಕೆ. ಭಾಷಣ. ಈ ಕರಪತ್ರಗಳನ್ನು ಜನರು ಇಷ್ಟಪಡುತ್ತಾರೆ ಯಾಕೆ ಎನ್ನುವುದನ್ನು ಚುಟುಕಾಗಿ ತಿಳಿಸಿ. ಮನೆಮನೆ ಸೇವೆಯಲ್ಲಿ ಕರಪತ್ರಗಳನ್ನು ಹೇಗೆ ನೀಡಬಹುದೆಂದು ತೋರಿಸುವ ಒಂದೆರಡು ಪ್ರಾತ್ಯಕ್ಷಿಕೆಗಳಿರಲಿ.
10 ನಿ: ನಾವೇನು ಕಲಿಯುತ್ತೇವೆ? ಚರ್ಚೆ. ಮತ್ತಾಯ 5:11, 12 ಮತ್ತು ಮತ್ತಾಯ 11:16-19ನ್ನು ಓದಿಸಿ. ನಮ್ಮ ಸೇವೆಗೆ ಅನ್ವಯವಾಗುವಂಥ ವಿಷಯಗಳನ್ನು ಚರ್ಚಿಸಿ.
10 ನಿ: “ಸುವಾರ್ತೆ ಸಾರಲು ನಮ್ಮನ್ನು ಯಾವುದು ಪ್ರೇರೇಪಿಸುತ್ತೆ?” ಪ್ರಶ್ನೋತ್ತರ.
ಗೀತೆ 91 ಮತ್ತು ಪ್ರಾರ್ಥನೆ