ಮಾದರಿ ನಿರೂಪಣೆಗಳು
ಎಚ್ಚರ! ಏಪ್ರಿಲ್-ಜೂನ್
“ಈಗಿನ ಕಾಲದಲ್ಲಿ ಮಕ್ಕಳನ್ನು ಬೆಳೆಸೋದು ತುಂಬ ಕಷ್ಟ ಅಲ್ವಾ? [ಉತ್ತರಕ್ಕಾಗಿ ಕಾಯಿರಿ.] ಮಕ್ಕಳನ್ನು ಬೆಳೆಸೋ ವಿಷಯದಲ್ಲಿ ಬೈಬಲ್‌ನಲ್ಲಿರೋ ಸಲಹೆಗಳು ತುಂಬ ಹೆತ್ತವರಿಗೆ ಸಹಾಯ ಮಾಡಿದೆ. ಆ ಸಲಹೆಗಳಲ್ಲಿ ಕೆಲವೊಂದನ್ನು ನಿಮ್ಮ ಹತ್ರ ಹಂಚ್ಕೊಳ್ಬಹುದಾ? [ಮನೆಯವರು ಒಪ್ಪಿದರೆ ಸಂಭಾಷಣೆ ಮುಂದುವರಿಸಿ.] ಒಂದು ವಚನ ಇದೆ, ಅದು ತಂದೆಯಂದಿರು ಮಕ್ಕಳನ್ನು ಆಗಾಗ್ಗೆ ಶ್ಲಾಘಿಸಿ ಅವರ ಆತ್ಮವಿಶ್ವಾಸ ಹೆಚ್ಚಿಸಬೇಕು ಅಂತ ಪ್ರೋತ್ಸಾಹಿಸುತ್ತೆ. [ಕೊಲೊಸ್ಸೆ 3:21 ಓದಿ.] ಈ ಲೇಖನ ತಂದೆಯಂದಿರಿಗೆ ನೆರವಾಗುವ ಐದು ಸಲಹೆಗಳ ಬಗ್ಗೆ ಹೇಳುತ್ತೆ.”