ಅಕ್ಟೋಬರ್ 21ರ ವಾರಕ್ಕಾಗಿರುವ ಶೆಡ್ಯೂಲ್
ಅಕ್ಟೋಬರ್ 21ರ ವಾರ
ಗೀತೆ 125 ಮತ್ತು ಪ್ರಾರ್ಥನೆ
□ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 28 ಪ್ಯಾ. 18-21, ಪು. 289ರ ಚೌಕ (30 ನಿ.)
□ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಥೆಸಲೊನೀಕ 1–2 ಥೆಸಲೊನೀಕ 3 (10 ನಿ.)
ನಂ. 1: 1 ಥೆಸಲೊನೀಕ 2:9-20 (4 ನಿಮಿಷದೊಳಗೆ)
ನಂ. 2: ಸೊಲೊಮೋನನ ಒಳ್ಳೆಯ ಮತ್ತು ಕೆಟ್ಟ ಕೃತ್ಯಗಳಿಂದ ನಾವು ಯಾವ ಪಾಠಗಳನ್ನು ಕಲಿಯಬಹುದು?—ರೋಮ. 15:4 (5 ನಿ.)
ನಂ. 3: ಭೂಮಿಯಲ್ಲಿ ಮಹಾಶರೀರಿಗಳು—ಬೈಬಲ್ ಕಥೆಗಳು, ಕಥೆ 8 (5 ನಿ.)
□ ಸೇವಾ ಕೂಟ:
15 ನಿ: ನಮಗೇನು ಪಾಠ? ಚರ್ಚೆ. ಮಾರ್ಕ 1:40-42, ಮಾರ್ಕ 7:32-35 ಮತ್ತು ಲೂಕ 8:43-48ನ್ನು ಓದಿಸಿ. ನಮ್ಮ ಸೇವೆಗೆ ಅನ್ವಯವಾಗುವಂಥ ವಿಷಯಗಳನ್ನು ಚರ್ಚಿಸಿ.
15 ನಿ: “ನಿಮಗೆ ಇನ್ನೂ ಹೆಚ್ಚು ಸೇವೆ ಮಾಡಬೇಕು ಅಂತ ಅನಿಸುತ್ತಿದೆಯಾ?” ಪ್ರಶ್ನೋತ್ತರ. ಸುವಾರ್ತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿಮ್ಮ ಸೇವಾಕ್ಷೇತ್ರದಲ್ಲಿ ಇರುವ ಬೇರೆಬೇರೆ ಹಿನ್ನೆಲೆಯ ಜನರಿಗೆ ಸುವಾರ್ತೆ ಸಾರುವುದು ಹೇಗೆಂದು ಕಾರ್ಯಸಾಧು ಸಲಹೆಗಳನ್ನು ಹೇಳಿ.
ಗೀತೆ 97 ಮತ್ತು ಪ್ರಾರ್ಥನೆ