ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ
2013 ಅಕ್ಟೋಬರ್ 28ರ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗುವುದು.
1. “ಕ್ರಿಸ್ತನ ಮನಸ್ಸನ್ನು” ಹೊಂದಿರುವುದು ಅಂದರೇನು? (1 ಕೊರಿಂ. 2:16) [ಸೆಪ್ಟೆಂ. 2, ಕಾವಲಿನಬುರುಜು 08 7/15 ಪು. 27 ಪ್ಯಾ. 6]
2. ಯಾವೆಲ್ಲ ವಿಧಗಳಿಂದ ನಾವು ‘ಜಾರತ್ವಕ್ಕೆ ದೂರವಾಗಿ ಓಡಿಹೋಗಬಹುದು’? (1 ಕೊರಿಂ. 6:18) [ಸೆಪ್ಟೆಂ. 2, ಕಾವಲಿನಬುರುಜು 08 7/15 ಪು. 27 ಪ್ಯಾ. 8; ಕಾವಲಿನಬುರುಜು 04 2/15 ಪು. 12 ಪ್ಯಾ. 9]
3. ‘ಸತ್ತವರಾಗಬೇಕೆಂಬ ಉದ್ದೇಶಕ್ಕಾಗಿ ದೀಕ್ಷಾಸ್ನಾನ ಪಡೆದುಕೊಳ್ಳುವುದರ’ ಅರ್ಥವೇನು? (1 ಕೊರಿಂ. 15:29) [ಸೆಪ್ಟೆಂ. 9, ಕಾವಲಿನಬುರುಜು 08 7/15 ಪು. 27 ಪ್ಯಾ. 3]
4. ಪೌಲ 2 ಕೊರಿಂಥ 1:24ರಲ್ಲಿ ಹೇಳಿರುವ ಮಾತುಗಳನ್ನು ಹಿರಿಯರು ಹೇಗೆ ಅನ್ವಯಿಸಿಕೊಳ್ಳಬೇಕು? [ಸೆಪ್ಟೆಂ. 16, ಕಾವಲಿನಬುರುಜು 13 1/15 ಪು. 27 ಪ್ಯಾ. 2-3]
5. ನಮಗೆ 2 ಕೊರಿಂಥ 9:7ರಲ್ಲಿ ಸಿಗುವ ಮಾರ್ಗದರ್ಶನವೇನು? [ಸೆಪ್ಟೆಂ. 23, ಎಚ್ಚರ! 08 ಜುಲೈ-ಸೆಪ್ಟೆಂಬರ್ ಪು. 17ರ ಚೌಕ]
6. ಗಲಾತ್ಯ 6:4ರಲ್ಲಿ ಪೌಲ ನೀಡಿರುವ ಬುದ್ಧಿವಾದವನ್ನು ಪಾಲಿಸುವುದರಿಂದ ನಮಗೆ ಯಾವ ಪ್ರಯೋಜನ ಸಿಗುತ್ತದೆ? [ಸೆಪ್ಟೆಂ. 30, ಕಾವಲಿನಬುರುಜು 12 12/15 ಪು. 13 ಪ್ಯಾ. 18]
7. ‘ಪವಿತ್ರಾತ್ಮದ ಮೂಲಕ ಏಕತೆಯನ್ನು ಹೊಂದಿರಿ’ ಎನ್ನುವುದರ ಅರ್ಥವೇನು? (ಎಫೆ. 4:3) [ಅಕ್ಟೋ. 7, ಕಾವಲಿನಬುರುಜು 12 7/15 ಪು. 28 ಪ್ಯಾ. 7]
8. ಪೌಲನಿಗೆ ತಾನು ಬಿಟ್ಟು ಬಂದ ವಿಷಯಗಳ ಕುರಿತು ಹೇಗನಿಸಿತು? (ಫಿಲಿ. 3:8) [ಅಕ್ಟೋ. 14, ಕಾವಲಿನಬುರುಜು 12 3/15 ಪು. 27 ಪ್ಯಾ. 12]
9. “ಉಳಿದವರಂತೆ ನಾವು ನಿದ್ರೆಮಾಡದೆ. . . ಇರೋಣ” ಅಂತ ಪೌಲ ಯಾಕೆ ಹೇಳಿದನು? (1 ಥೆಸ. 5:6) [ಅಕ್ಟೋ. 21, ಕಾವಲಿನಬುರುಜು 12 3/15 ಪು. 10 ಪ್ಯಾ. 4]
10. ಯೇಸುವಿನ ತ್ಯಾಗಮಯ ಮರಣ ಹೇಗೆ “ಅನುರೂಪವಾದ ವಿಮೋಚನಾ ಮೌಲ್ಯ”ವಾಗಿದೆ? (1 ತಿಮೊ. 2:6) [ಅಕ್ಟೋ. 28, ಕಾವಲಿನಬುರುಜು 11 6/15 ಪು. 13 ಪ್ಯಾ. 11]