ನವೆಂಬರ್ 4ರ ವಾರಕ್ಕಾಗಿರುವ ಶೆಡ್ಯೂಲ್
ನವೆಂಬರ್ 4ರ ವಾರ
ಗೀತೆ 5 ಮತ್ತು ಪ್ರಾರ್ಥನೆ
□ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 29 ಪ್ಯಾ. 11-15 (30 ನಿ.)
□ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ತೀತ 1–ಫಿಲೆಮೋನ (10 ನಿ.)
ನಂ. 1: ತೀತ 2:1-15 (4 ನಿಮಿಷದೊಳಗೆ)
ನಂ. 2: ನೋಹನು ಒಂದು ನಾವೆಯನ್ನು ಕಟ್ಟುತ್ತಾನೆ—ಬೈಬಲ್ ಕಥೆಗಳು, ಕಥೆ 9 (5 ನಿ.)
ನಂ. 3: ನಾವು ಏಕೆ ‘ಸುಳ್ಳು ಕಥೆಗಳಿಗೆ ಲಕ್ಷ್ಯಕೊಡಬಾರದು’?—1 ತಿಮೊ. 1:3, 4; 2 ತಿಮೊ. 4:3, 4 (5 ನಿ.)
□ ಸೇವಾ ಕೂಟ:
10 ನಿ: ನವೆಂಬರ್ ತಿಂಗಳಲ್ಲಿ ಪತ್ರಿಕೆಗಳನ್ನು ನೀಡಲು ಸಲಹೆಗಳು. ಚರ್ಚೆ. ಅಕ್ಟೋಬರ್-ಡಿಸೆಂಬರ್ ಎಚ್ಚರ! ನಿಮ್ಮ ಸೇವಾಕ್ಷೇತ್ರದಲ್ಲಿರುವ ಜನರಿಗೆ ಏಕೆ ಇಷ್ಟವಾಗಬಹುದೆಂದು 30-60 ಸೆಕೆಂಡುಗಳಲ್ಲಿ ತಿಳಿಸಿ. ನಂತರ ಮುಖಪುಟ ಲೇಖನದ ಬಗ್ಗೆ ಮನೆಯವರಲ್ಲಿ ಆಸಕ್ತಿ ಹುಟ್ಟಿಸಲು ಯಾವ ಪ್ರಶ್ನೆಗಳನ್ನು ಕೇಳಬಹುದೆಂದು ಸಭಿಕರನ್ನು ಕೇಳಿ. ಅನಂತರ ಯಾವ ವಚನಗಳನ್ನು ಓದಬಹುದೆಂದು ಕೇಳಿ. ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬ ಪ್ರಾತ್ಯಕ್ಷಿಕೆ ಇರಲಿ.
10 ನಿ: ಸ್ಥಳೀಯ ಅಗತ್ಯಗಳು.
10 ನಿ: ದೇವರ ವಾಕ್ಯ ಕಾರ್ಯಸಾಧಕ. (ಇಬ್ರಿ. 4:12) ಚರ್ಚೆ. 2001ರ ಮೇ ತಿಂಗಳಿನ ನಮ್ಮ ರಾಜ್ಯ ಸೇವೆಯ ಪುಟ 1ರ ಮೇಲೆ ಆಧರಿತ.
ಗೀತೆ 114 ಮತ್ತು ಪ್ರಾರ್ಥನೆ