ಕ್ಷೇತ್ರ ಸೇವಾ ಮುಖ್ಯಾಂಶಗಳು
ಆಗಸ್ಟ್ 2013
2013ರ ಸೇವಾ ವರ್ಷದಲ್ಲಿ 5% ವೃದ್ಧಿ ಆಗಿದೆ. ಆ ವರ್ಷದ ಕೊನೆಯಲ್ಲಿ ರಾಜ್ಯ ಪ್ರಚಾರಕರ ಸಂಖ್ಯೆಯಲ್ಲಿ ಹೊಸ ಉಚ್ಚಾಂಕವಿತ್ತು. ಆಗಸ್ಟ್ ತಿಂಗಳಲ್ಲಿ ಕ್ಷೇತ್ರ ಸೇವೆ ವರದಿಸಿದವರ ಉಚ್ಚಾಂಕ: 37,913. ರೆಗ್ಯುಲರ್ ಪಯನೀಯರರ ಉಚ್ಚಾಂಕ: 4,472. ಸಭೆಗಳ ಸಂಖ್ಯೆ 505ಕ್ಕೆ ಏರಿರುವದರಿಂದ ಯೆಹೋವನ ಆಶೀರ್ವಾದ ತೋರಿಬರುತ್ತಿದೆ.