ಮಾದರಿ ನಿರೂಪಣೆಗಳು
ಎಚ್ಚರ! ಜನವರಿ-ಮಾರ್ಚ್
“ಒಂದು ಪ್ರಶ್ನೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿದುಕೊಳ್ಳಲು ಇಷ್ಟಪಡುತ್ತೇನೆ: ಹೆಚ್ಚು ಸ್ವತ್ತು, ಹಣ ಇಲ್ಲದಿದ್ದರೂ ನಾವು ಸಂತೃಪ್ತಿಯಿಂದ ಇರಬಹುದು ಅಂತ ನೆನಸುತ್ತೀರಾ? [ಉತ್ತರಕ್ಕಾಗಿ ಕಾಯಿರಿ.] ಇದರ ಬಗ್ಗೆ ದೇವರು ಹೇಳಿರುವ ಬುದ್ಧಿಮಾತನ್ನು ನಿಮಗೆ ತೋರಿಸಬಹುದಾ? [ಮನೆಯವನಿಗೆ ಆಸಕ್ತಿಯಿದ್ದರೆ 1 ತಿಮೊಥೆಯ 6:8 ಓದಿ.] ಹಣ, ಸ್ವತ್ತಿನ ಬಗ್ಗೆ ಸಮತೋಲನ ನೋಟ ಕಾಪಾಡಿಕೊಳ್ಳುವುದರ ಬಗ್ಗೆ ಮತ್ತು ಹಣದಿಂದ ಖರೀದಿಸಲಾಗದ ಮೂರು ವಿಷಯಗಳ ಬಗ್ಗೆ ಈ ಪತ್ರಿಕೆ ತಿಳಿಸುತ್ತದೆ.”