ಫೆಬ್ರವರಿ 10ರ ವಾರಕ್ಕಾಗಿರುವ ಶೆಡ್ಯೂಲ್
ಫೆಬ್ರವರಿ 10ರ ವಾರ
ಗೀತೆ 28 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್—ಅದರಲ್ಲಿ ಏನಿದೆ? ಪಾಠ 8 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಆದಿಕಾಂಡ 25-28 (10 ನಿ.)
ನಂ. 1: ಆದಿಕಾಂಡ 25:19-34 (4 ನಿಮಿಷದೊಳಗೆ)
ನಂ. 2: ದೀಕ್ಷಾಸ್ನಾನ ಪಾಪಗಳನ್ನು ತೊಳೆಯುವುದಿಲ್ಲ—ಬೈಬಲ್ವಿಷಯಗಳು 10 ಬಿ (5 ನಿ.)
ನಂ. 3: ವಿಗ್ರಹಾರಾಧನೆ ಮತ್ತು ಅವಿಧೇಯತೆಯ ಬಗ್ಗೆ ದೇವರ ನೋಟ (5 ನಿ.)
ಸೇವಾ ಕೂಟ:
15 ನಿ: ನಾವೇನು ಕಲಿಯುತ್ತೇವೆ? ಚರ್ಚೆ. ಯೋಹಾನ 4:6-26 ಓದಿಸಿ. ಈ ವಚನಗಳಿಂದ ನಮ್ಮ ಶುಶ್ರೂಷೆಗೆ ಅನ್ವಯವಾಗುವಂಥ ವಿಷಯಗಳನ್ನು ಚರ್ಚಿಸಿ.
15 ನಿ: “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಆಸಕ್ತಿ ತೋರಿಸುವವರ ಟಿಪ್ಪಣಿ ಬರೆದಿಡಿ.” ಚರ್ಚೆ. “ಹೇಗೆ ಮಾಡುವುದು” ಎಂಬ ವಿಷಯಭಾಗದ ಕೆಳಗೆ ಕೊಡಲಾಗಿರುವ ಪ್ರತಿಯೊಂದು ಅಂಶಗಳನ್ನು ಪರಿಗಣಿಸುವಾಗ ಆ ಅಂಶಗಳು ಏಕೆ ಪ್ರಯೋಜನಕರವಾಗಿವೆ ಎಂದು ತಿಳಿಸುವಂತೆ ಕೇಳಿಕೊಳ್ಳಿ.
ಗೀತೆ 98 ಮತ್ತು ಪ್ರಾರ್ಥನೆ