ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ
2014 ಏಪ್ರಿಲ್28ರ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗುವುದು.
ಪೋಟೀಫರನ ಹೆಂಡತಿಯ ಜೊತೆ ಅನೈತಿಕತೆ ನಡೆಸದಿರಲು ಯೋಸೇಫನನ್ನು ಪ್ರೇರಿಸಿದ್ದು ಯಾವುದು? (ಆದಿ. 39:7-12) [ಮಾರ್ಚ್ 3, ಕಾವಲಿನಬುರುಜು 13 2/15 ಪು. 4 ಪ್ಯಾ. 6; ಕಾವಲಿನಬುರುಜು 07 11/1 ಪು. 10 ಪ್ಯಾ. 16]
ಅನ್ಯಾಯ ಮತ್ತು ಕಷ್ಟಗಳನ್ನು ಎದುರಿಸುವವರಿಗೆ ಯೋಸೇಫ ಒಳ್ಳೇ ಮಾದರಿ ಹೇಗೆ? (ಆದಿ. 41:14, 39, 40) [ಮಾರ್ಚ್ 10, ಕಾವಲಿನಬುರುಜು 04 1/15 ಪು. 29 ಪ್ಯಾ. 6; ಕಾವಲಿನಬುರುಜು 04 6/1 ಪು. 20 ಪ್ಯಾ. 4]
ಯೋಸೇಫನು ತಾನೊಬ್ಬ ‘ಶಾಂತಿಪ್ರಿಯ ತಮ್ಮ’ ಎಂದು ಹೇಗೆ ತೋರಿಸಿಕೊಟ್ಟನು? [ಮಾರ್ಚ್ 17, ಕಾವಲಿನಬುರುಜು 11 8/15 ಪು. 26 ಪ್ಯಾ. 16, 17]
ಆದಿಕಾಂಡ 49:19ರಲ್ಲಿರುವ ಮಾತುಗಳು ನಮಗೆ ಹೇಗೆ ಅನ್ವಯಿಸುತ್ತವೆ? [ಮಾರ್ಚ್ 24, ಕಾವಲಿನಬುರುಜು 04 6/1 ಪು. 15-16 ಪ್ಯಾ. 5-8]
ವಿಮೋಚನಕಾಂಡ 3:7-10ರಲ್ಲಿರುವ ಮಾತುಗಳು ಯೆಹೋವನ ಬಗ್ಗೆ ಏನನ್ನು ಕಲಿಸುತ್ತವೆ? [ಮಾರ್ಚ್ 31, ಕಾವಲಿನಬುರುಜು 09 7/1 ಪು. 32 ಪ್ಯಾ. 3-6]
ಮೋಶೆಯ ದಿನಗಳಲ್ಲಿ ಯೆಹೋವನು ತನ್ನ ಹೆಸರಿನ ಅರ್ಥಕ್ಕೆ ತಕ್ಕಂತೆ ನಡೆದುಕೊಂಡದ್ದು ಹೇಗೆ? (ವಿಮೋ. 3:14, 15) [ಮಾರ್ಚ್ 31, ಕಾವಲಿನಬುರುಜು 13 3/15 ಪು. 25-26 ಪ್ಯಾ. 5-6]
ವಿಮೋಚನಕಾಂಡ 7:1ರ ಪ್ರಕಾರ ಮೋಶೆ ‘ಫರೋಹನಿಗೆ ದೇವರು’ ಆದದ್ದು ಹೇಗೆ? [ಏಪ್ರಿ. 7, ಕಾವಲಿನಬುರುಜು 04 3/15 ಪು. 25 ಪ್ಯಾ. 8]
ಐಗುಪ್ತದಿಂದ ಬಿಡುಗಡೆ ಹೊಂದುವಾಗ ಯೆಹೋವನ ಸಂರಕ್ಷಣಾ ಶಕ್ತಿಯನ್ನು ಕಣ್ಣಾರೆ ಕಂಡ ಇಸ್ರಾಯೇಲ್ಯರು ಕಾಲಾನಂತರ ಯಾವ ಮನೋಭಾವ ತಾಳಿದರು? ಇದರಿಂದ ನಮಗೇನು ಪಾಠ? (ವಿಮೋ. 14:30, 31) [ಏಪ್ರಿ. 14, ಕಾವಲಿನಬುರುಜು 12 3/15 ಪು. 26-27 ಪ್ಯಾ. 8-10]
ಕೆಂಪು ಸಮುದ್ರದ ‘ಗಟ್ಟಿಯಾದ’ ನೀರು ವಾಸ್ತವದಲ್ಲಿ ಘನೀಭವಿಸಿದ್ದ ನೀರಾಗಿತ್ತೊ? (ವಿಮೋ. 15:8) [ಏಪ್ರಿ. 21, ಕಾವಲಿನಬುರುಜು 04 3/15 ಪು. 26 ಪ್ಯಾ. 2]
ಯೆಹೋವನು ಹೇಗೆ “ತಂದೆಗಳ ದೋಷಫಲವನ್ನು ಮಕ್ಕಳ ಮೇಲೆ” ಬರಮಾಡುತ್ತಾನೆ? (ವಿಮೋ. 20:5) [ಏಪ್ರಿ. 28, ಕಾವಲಿನಬುರುಜು 04 3/15 ಪು. 27 ಪ್ಯಾ. 1]