ಏಪ್ರಿಲ್ 28ರ ವಾರಕ್ಕಾಗಿರುವ ಶೆಡ್ಯೂಲ್
ಏಪ್ರಿಲ್ 28ರ ವಾರ
ಗೀತೆ 99 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್—ಅದರಲ್ಲಿ ಏನಿದೆ? ಪಾಠ 19 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ವಿಮೋಚನಕಾಂಡ 19-22 (10 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ (20 ನಿ.)
ಸೇವಾ ಕೂಟ:
15 ನಿ: “ನೂತನ ಕರಪತ್ರಗಳ ವಿನೂತನ ವಿನ್ಯಾಸ!” ಪ್ರಶ್ನೋತ್ತರ. ಎರಡು ಭಾಗಗಳ ಈ ಪ್ರಾತ್ಯಕ್ಷಿಕೆ ಇರಲಿ. ಮೊದಲ ಭಾಗದಲ್ಲಿ, ಮನೆ-ಮನೆ ಸೇವೆಯಲ್ಲಿ ಹೊಸ ಕರಪತ್ರಗಳಲ್ಲೊಂದನ್ನು ಹೇಗೆ ಕೊಡಬಹುದೆಂದು ತೋರಿಸಿ. ಎರಡನೇ ಭಾಗದಲ್ಲಿ, ಆಸಕ್ತ ವ್ಯಕ್ತಿಯನ್ನು ಪುನರ್ಭೇಟಿ ಮಾಡುವಾಗ ಸಂಭಾಷಣೆಯನ್ನು ಮುಂದುವರಿಸುವುದು ಹೇಗೆಂದು ತೋರಿಸಿ.
15 ನಿ: “ಹಿಂದಿರುಗಿ ಹೋಗಲು ಮರೆಯಬೇಡಿರಿ!” ಭಾಷಣ. ನಮ್ಮ ರಾಜ್ಯ ಸೇವೆ, ಏಪ್ರಿಲ್ 2000, ಪುಟ 8ರ ಮೇಲೆ ಆಧರಿತ.
ಗೀತೆ 75 ಮತ್ತು ಪ್ರಾರ್ಥನೆ