ಜೂನ್ 23ರ ವಾರಕ್ಕಾಗಿರುವ ಶೆಡ್ಯೂಲ್
ಜೂನ್ 23ರ ವಾರ
ಗೀತೆ 31 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಯೆಹೋವ ದೇವರ ಇಷ್ಟ ಪು. 3 ಮತ್ತು ಪಾಠ 1-2 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯಾಜಕಕಾಂಡ 10-13 (10 ನಿ.)
ನಂ. 1: ಯಾಜಕಕಾಂಡ 12:1-13:8 (4 ನಿಮಿಷದೊಳಗೆ)
ನಂ. 2: ಪಿಶಾಚ ಒಬ್ಬ ಆತ್ಮ ವ್ಯಕ್ತಿಯಾಗಿದ್ದಾನೆ—ಬೈಬಲ್ ವಿಷಯಗಳು 16 ಎ (5 ನಿ.)
ನಂ. 3: ಯೆಹೋವನು ನಿಂದಾತ್ಮಕ ಮಾತುಗಳನ್ನು ಇಷ್ಟಪಡುವುದಿಲ್ಲ (5 ನಿ.)
ಸೇವಾ ಕೂಟ:
10 ನಿ: ಜುಲೈ ತಿಂಗಳ ಸಾಹಿತ್ಯ ನೀಡುವಿಕೆ. ಚರ್ಚೆ. ಆ ತಿಂಗಳಲ್ಲಿ ನೀಡಲಾಗುವ ಸಾಹಿತ್ಯದ ವೈಶಿಷ್ಟ್ಯಗಳನ್ನು ಚುಟುಕಾಗಿ ಪರಿಗಣಿಸಿ. ಒಂದು ಅಥವಾ ಎರಡು ಪ್ರಾತ್ಯಕ್ಷಿಕೆಗಳಿರಲಿ. ತದನಂತರ, ಪುಟ 8ರಲ್ಲಿರುವ ಮಾದರಿ ನಿರೂಪಣೆಯನ್ನು ಉಪಯೋಗಿಸಿ ಜುಲೈನ ಮೊದಲ ಶನಿವಾರದಂದು ಬೈಬಲ್ ಅಧ್ಯಯನವನ್ನು ಆರಂಭಿಸುವುದು ಹೇಗೆಂದು ತೋರಿಸುವ ಪ್ರಾತ್ಯಕ್ಷಿಕೆ ಇರಲಿ.
20 ನಿ: “ಸರಿಯಾಗಿ ಓದಲು ಬಾರದವರಿಗೆ ಸಹಾಯ ಮಾಡಿ.” ಪ್ರಶ್ನೋತ್ತರ.
ಗೀತೆ 55 ಮತ್ತು ಪ್ರಾರ್ಥನೆ