ನವೆಂಬರ್ 24ರ ವಾರಕ್ಕಾಗಿರುವ ಶೆಡ್ಯೂಲ್
ನವೆಂಬರ್ 24ರ ವಾರ
ಗೀತೆ 4 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 18, 19 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಧರ್ಮೋಪದೇಶಕಾಂಡ 28-31 (10 ನಿ.)
ನಂ. 1: ಧರ್ಮೋಪದೇಶಕಾಂಡ 30:15–31:8 (4 ನಿಮಿಷದೊಳಗೆ)
ನಂ. 2: “ಎಲ್ಲಾ ಧರ್ಮಗಳಲ್ಲಿ ಒಳ್ಳೇದಿದೆ” ಎಂಬುದು ನಿಜವಲ್ಲ—ಬೈಬಲ್ ವಿಷಯಗಳು 26 ಬಿ (5 ನಿ.)
ನಂ. 3: ಕೆಂಪು ಸಮುದ್ರವನ್ನು ದಾಟುವುದು—ಬೈಬಲ್ ಕಥೆಗಳು, ಕಥೆ 33 (5 ನಿ.)
❑ ಸೇವಾ ಕೂಟ:
14 ನಿ: “ಪಯನೀಯರ್ ಸೇವೆ ಮಾಡಲು ನಿಮ್ಮಿಂದಾಗುತ್ತಾ?” ಪ್ಯಾರ 22ರಿಂದ 32ರ ಮೇಲಾಧರಿತ ಚರ್ಚೆ. ಸೇವಾ ಮೇಲ್ವಿಚಾರಕನು ನಿರ್ವಹಿಸತಕ್ಕದ್ದು.
8 ನಿ: “ಇವತ್ತೂ ಅವರು ಮನೆಯಲ್ಲಿ ಇರಲಿಲ್ಲ!” ಚರ್ಚೆ. ಪುನರ್ಭೇಟಿಗೆಂದು ಹೋದಾಗ ಮನೆಯವನು ಸಿಗದೇ ಇದ್ದರೆ ಪಟ್ಟುಹಿಡಿದು ಹೋಗುವುದು ಪ್ರಾಮುಖ್ಯ ಯಾಕೆಂದು ಪರಿಗಣಿಸಿ.—ಮತ್ತಾ. 28:19, 20; ಮಾರ್ಕ 4:14, 15; 1 ಕೊರಿಂ. 3:6.
8 ನಿ: “ಹೊಚ್ಚ ಹೊಸ ಸಂಶೋಧನಾ ಸಾಧನ.” ಭಾಷಣ. ಸಂಶೋಧನಾ ಸಾಧನದ ಮುನ್ನುಡಿಯಲ್ಲಿರುವ “ಮಾಹಿತಿಗಾಗಿ ಹುಡುಕುವುದು ಹೇಗೆ” ಎಂಬ ಅಂಶದ ಕೆಳಗಿರುವ ಸಲಹೆಗಳನ್ನು ಪುನರವಲೋಕಿಸಿ. ಈ ಹೊಸ ಸಾಧನದ ವೈಶಿಷ್ಟ್ಯಗಳನ್ನು ಒತ್ತಿಹೇಳಿ. ಒಬ್ಬ ಪ್ರಚಾರಕನು ತನ್ನ ಕುಟುಂಬದಲ್ಲಿ ಎದುರಾದ ಸಮಸ್ಯೆಯೊಂದನ್ನು ಬಗೆಹರಿಸಲು ಬೈಬಲಿನ ಮಾರ್ಗದರ್ಶನಕ್ಕಾಗಿ ಸಂಶೋಧನಾ ಸಾಧನವನ್ನು ಉಪಯೋಗಿಸುವ ಸ್ವಗತವಿರಲಿ.
ಗೀತೆ 69 ಮತ್ತು ಪ್ರಾರ್ಥನೆ