ಫೆಬ್ರವರಿ 2ರ ವಾರಕ್ಕಾಗಿರುವ ಶೆಡ್ಯೂಲ್
ಫೆಬ್ರವರಿ 2ರ ವಾರ
ಗೀತೆ 114 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 33 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ನ್ಯಾಯಸ್ಥಾಪಕರು 8-10 (8 ನಿ.)
ನಂ. 1: ನ್ಯಾಯಸ್ಥಾಪಕರು 8:13-27 (3 ನಿಮಿಷದೊಳಗೆ)
ನಂ. 2: ಬೈಬಲನ್ನು ಬರೆದವರು ಯಾರು?—ಕಿರುಪರಿಚಯ ಪುಟ 6 ಪ್ಯಾರ 1-5 (5 ನಿ.)
ನಂ. 3: ಅಂದ್ರೆಯ—ವಿಷಯ: ಪ್ರಸಿದ್ಧನಲ್ಲ, ಸ್ನೇಹಮಯಿ, ನಂಬಿಗಸ್ತ—ಮತ್ತಾ 4:18-20; ಮಾರ್ಕ 1:14, 16-20; ಯೋಹಾ 1:35-41; 6:8, 9; 12:20-22; ಅಕಾ 1:13 (5 ನಿ.)
❑ ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: ‘ದೀನಮನಸ್ಸಿನಿಂದ ಕರ್ತನ ಸೇವೆ ಮಾಡಿ.’—ಅಪೊಸ್ತಲರ ಕಾರ್ಯಗಳು 20:19.
10 ನಿ: ಫೆಬ್ರವರಿ ತಿಂಗಳಲ್ಲಿ ಪತ್ರಿಕೆಗಳನ್ನು ನೀಡಿ. ಚರ್ಚೆ. ಆರಂಭದಲ್ಲೇ ಜನವರಿ-ಮಾರ್ಚ್ ಎಚ್ಚರ! ಪತ್ರಿಕೆಯನ್ನು ಹೇಗೆ ನೀಡಬಹುದೆಂದು ಒಂದು ಪ್ರಾತ್ಯಕ್ಷಿಕೆ ಇರಲಿ. ಇದಕ್ಕಾಗಿ ಈ ಪುಟದಲ್ಲೇ ಇರುವ ಮಾದರಿ ನಿರೂಪಣೆಯನ್ನು ಬಳಸಿ. ನಂತರ ಇಡೀ ನಿರೂಪಣೆಯನ್ನು ವಿಶ್ಲೇಷಿಸಿ.
10 ನಿ: ಸ್ಥಳೀಯ ಅಗತ್ಯಗಳು.
10 ನಿ: ನಾವು ಸಾಧಿಸಿದ್ದೇನು? ಚರ್ಚೆ. “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಕೋಪಗೊಂಡ ಮನೆಯವನೊಂದಿಗೆ ಸಮಾಧಾನದಿಂದಿರಿ” ಎಂಬ ಲೇಖನದ ಅಂಶಗಳನ್ನು ಅನ್ವಯಿಸುವುದರಿಂದ ಪಡೆದಂಥ ಪ್ರಯೋಜನಗಳನ್ನು ತಿಳಿಸುವಂತೆ ಮತ್ತು ಒಳ್ಳೆಯ ಅನುಭವಗಳನ್ನು ಹಂಚಿಕೊಳ್ಳುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ.
ಗೀತೆ 9 ಮತ್ತು ಪ್ರಾರ್ಥನೆ