ಮಾರ್ಚ್ 16ರ ವಾರಕ್ಕಾಗಿರುವ ಶೆಡ್ಯೂಲ್
ಮಾರ್ಚ್ 16ರ ವಾರ
ಗೀತೆ 25 ಮತ್ತು ಪ್ರಾರ್ಥನೆ
ಬೈಬಲ್ ಕಥೆಗಳು, ಕಥೆ 39 (30 ನಿ.)
ಬೈಬಲ್ ವಾಚನ: 1 ಸಮುವೇಲ 5-9 (8 ನಿ.)
ನಂ. 1: 1 ಸಮುವೇಲ 6:10-21 (3 ನಿಮಿಷದೊಳಗೆ)
ನಂ. 2: ಅತಲ್ಯ—ವಿಷಯ: ಈಜೆಬೆಲಳಂತೆ ಆಗಬೇಡಿ!—1ಅರ 21:20-25; 2ಪೂರ್ವ 21:4-6; 22:1–23:21 (5 ನಿ.)
ನಂ. 3: ಮೆಸ್ಸೀಯನ ಬಗ್ಗೆ ಹೇಳಿದ್ದ ಮಾತುಗಳು ನಿಜವಾದವು—ಕಿರುಪರಿಚಯ ಪುಟ 11 (5 ನಿ.)
ಈ ತಿಂಗಳ ಮುಖ್ಯ ವಿಷಯ: “ಸಕಲ ಸತ್ಕಾರ್ಯಗಳನ್ನು ಮಾಡಲು ಸಿದ್ಧರಾಗಿರಿ.”—ತೀತ 3:1.
10 ನಿ: ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ತೈವಾನ್ನಲ್ಲಿ. ಕಾವಲಿನಬುರುಜು ಅಕ್ಟೋಬರ್ 15, 2014ರ ಪುಟ 3-6ರಲ್ಲಿರುವ ಲೇಖನದ ಮೇಲಾಧರಿತವಾದ ಚರ್ಚೆ. ಬೇರೊಂದು ದೇಶಕ್ಕೆ ಹೋಗಿ ಸೇವೆ ಮಾಡಲು ಈ ಲೇಖನದಲ್ಲಿ ಹೇಳಲಾದ ಪ್ರಚಾರಕರು ಹೇಗೆ ಸಿದ್ಧತೆ ನಡೆಸಿದರು? ಅವರು ಯಾವ ಆಶೀರ್ವಾದಗಳನ್ನು ಪಡೆದರು?
20 ನಿ: “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಪತ್ರಿಕಾ ಮಾರ್ಗವನ್ನು ಆರಂಭಿಸಿ.” ಚರ್ಚೆ. ಲೇಖನವನ್ನು ಚರ್ಚಿಸಿದ ನಂತರ ಪತ್ರಿಕಾ ಮಾರ್ಗದಲ್ಲಿನ ವ್ಯಕ್ತಿಗೆ ಪ್ರಚಾರಕನೊಬ್ಬ ಬೈಬಲ್ ಅಧ್ಯಯನದ ಬಗ್ಗೆ ತಿಳಿಸುತ್ತಿರುವ ಪ್ರಾತ್ಯಕ್ಷಿಕೆ ಇರಲಿ. ಈಗಾಗಲೇ ಪತ್ರಿಕಾ ಮಾರ್ಗವನ್ನು ಆರಂಭಿಸಿರುವ ಒಬ್ಬ ಪ್ರಚಾರಕನನ್ನು ಸಂದರ್ಶಿಸಿ. ಅವರು ಎಷ್ಟು ಜನರಿಗೆ ಹೀಗೆ ಪ್ರತಿ ತಿಂಗಳು ಪತ್ರಿಕೆ ಕೊಡುತ್ತಾರೆ? ಪತ್ರಿಕೆ ಕೊಡಲು ಪ್ರತಿ ಬಾರಿ ಹೇಗೆ ತಯಾರಾಗುತ್ತಾರೆ? ಈ ರೀತಿ ಮಾಡಿ ಒಳ್ಳೆಯ ಅನುಭವ ಸಿಕ್ಕಿದ್ದರೆ ಅದನ್ನು ಹಂಚಿಕೊಳ್ಳುವಂತೆ ಅವರಿಗೆ ಹೇಳಿ.
ಗೀತೆ 101 ಮತ್ತು ಪ್ರಾರ್ಥನೆ