ಮಾರ್ಚ್ 23ರ ವಾರಕ್ಕಾಗಿರುವ ಶೆಡ್ಯೂಲ್
ಮಾರ್ಚ್ 23ರ ವಾರ
ಗೀತೆ 51 ಮತ್ತು ಪ್ರಾರ್ಥನೆ
ಬೈಬಲ್ ಕಥೆಗಳು, ಕಥೆ 40 (30 ನಿ.)
ಬೈಬಲ್ ವಾಚನ: 1 ಸಮುವೇಲ 10-13 (8 ನಿ.)
ನಂ. 1: 1 ಸಮುವೇಲ 11:1-10 (3 ನಿಮಿಷದೊಳಗೆ)
ನಂ. 2: ನಮ್ಮ ದಿನಗಳ ಕುರಿತು ಬೈಬಲ್ ಏನನ್ನು ಮುಂತಿಳಿಸಿದೆ?—ಕಿರುಪರಿಚಯ ಪುಟ 12 ಪ್ಯಾರ 1-4 (5 ನಿ.)
ನಂ. 3: ಅಜರ್ಯ—ವಿಷಯ: ದೇವರ ಮೇಲೆ ತುಂಬ ನಂಬಿಕೆ ಇಟ್ಟಿದ್ದ ಯುವಕ—ದಾನಿ 1:3-20; 2:13-18; 3:12-30 (5 ನಿ.)
ಈ ತಿಂಗಳ ಮುಖ್ಯ ವಿಷಯ: “ಸಕಲ ಸತ್ಕಾರ್ಯಗಳನ್ನು ಮಾಡಲು ಸಿದ್ಧರಾಗಿರಿ.”—ತೀತ 3:1.
30 ನಿ: “ನಮ್ಮನ್ನು ಸೇವೆಗೆ ಸಿದ್ಧಗೊಳಿಸುವ ಕ್ಷೇತ್ರ ಸೇವಾ ಕೂಟ.” ಪ್ರಶ್ನೋತ್ತರ.
ಗೀತೆ 32 ಮತ್ತು ಪ್ರಾರ್ಥನೆ