ಆಗಸ್ಟ್ 31ರ ವಾರಕ್ಕಾಗಿರುವ ಶೆಡ್ಯೂಲ್
ಆಗಸ್ಟ್ 31ರ ವಾರ
ಗೀತೆ 111 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 67, 68 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಅರಸುಗಳು 9-11 (8 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ (20 ನಿ.)
ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: “ನಾನೂ ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು”—ಯೆಹೋ. 24:15.
15 ನಿ: ‘ತಕ್ಕ ಸಮಯಕ್ಕೆ ಬರುವ ಆಹಾರ’ ನಿಮಗೆ ಸಿಗುತ್ತಿದೆಯಾ? ಭಾಷಣ. ಆಗಸ್ಟ್ 15, 2014ರ ಕಾವಲಿನಬುರುಜು, ಪುಟ 3-5ರ ಆಧರಿತ. ತಮಗೆ ಸಿಗುತ್ತಿರುವ ಆಧ್ಯಾತ್ಮಿಕ ಆಹಾರದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಎಲ್ಲರನ್ನೂ ಉತ್ತೇಜಿಸಿ.
15 ನಿ: 2016ನೇ ಸೇವಾ ವರ್ಷಕ್ಕಾಗಿ ನೀವು ಯಾವ ಆಧ್ಯಾತ್ಮಿಕ ಗುರಿಗಳನ್ನು ಇಟ್ಟಿದ್ದೀರಿ? ಚರ್ಚೆ. ಸಂಘಟಿತರು ಪುಸ್ತಕ, ಪುಟ 118, ಪ್ಯಾರ 2ರ ಆಧರಿತ. ಒಬ್ಬ ದಂಪತಿ ಹೊಸ ವರ್ಷಕ್ಕಾಗಿ ತಾವು ಯಾವ ಗುರಿಗಳನ್ನು ಇಡಬಹುದೆಂದು ಚರ್ಚಿಸುವ ಪ್ರಾತ್ಯಕ್ಷಿಕೆ ಇರಲಿ.
ಗೀತೆ 10 ಮತ್ತು ಪ್ರಾರ್ಥನೆ