ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ ಆಗಸ್ಟ್: ದೇವರಿಂದ ನಿಮಗೊಂದು ಸಿಹಿಸುದ್ದಿ! ಅಥವಾ ಲಭ್ಯವಿರುವ 32 ಪುಟಗಳ ಯಾವುದಾದರೂ ಕಿರುಹೊತ್ತಗೆಗಳನ್ನು ನೀಡಿ. ಸೆಪ್ಟೆಂಬರ್ ಮತ್ತು ಅಕ್ಟೋಬರ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ನವೆಂಬರ್ ಮತ್ತು ಡಿಸೆಂಬರ್: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಅಥವಾ ಲಭ್ಯವಿರುವ ಯಾವುದಾದರೂ ಕರಪತ್ರಗಳನ್ನು ನೀಡಿ.
◼ ಸೆಪ್ಟೆಂಬರ್ ತಿಂಗಳಿನಿಂದ ಸಂಚರಣ ಮೇಲ್ವಿಚಾರಕರು ನೀಡಲಿರುವ ಸಾರ್ವಜನಿಕ ಭಾಷಣದ ಶೀರ್ಷಿಕೆ “ದೇವರ ಮಾರ್ಗದಲ್ಲಿ ನಡೆದರೆ ನಿಜವಾಗಲೂ ಪ್ರಯೋಜನವಿದೆಯಾ?”