ಸೆಪ್ಟೆಂಬರ್ 14ರ ವಾರಕ್ಕಾಗಿರುವ ಶೆಡ್ಯೂಲ್
ಸೆಪ್ಟೆಂಬರ್ 14ರ ವಾರ
ಗೀತೆ 12 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 70, 71 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಅರಸುಗಳು 16-18 (8 ನಿ.)
ನಂ. 1: 2 ಅರಸುಗಳು 17:12-18 (3 ನಿಮಿಷದೊಳಗೆ)
ನಂ. 2: ಬೈಬಲ್ ಓದುವುದರಿಂದ ಪೂರ್ಣ ಪ್ರಯೋಜನ ಪಡೆಯುವುದು ಹೇಗೆ?—ಕಿರುಪರಿಚಯ ಪುಟ 32 (5 ನಿ.)
ನಂ. 3: ಎಬೆದ್ಮೆಲೆಕ—ವಿಷಯ: ಧೈರ್ಯವಾಗಿದ್ದು ಯೆಹೋವನ ಸೇವಕರನ್ನು ಗೌರವಿಸಿ—ಯೆರೆ 38:4-13; 39:15-18 (5 ನಿ.)
ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: ‘ಸುವಾರ್ತೆಗೆ ಕೂಲಂಕಷ ಸಾಕ್ಷಿ ಕೊಡಿ.’—ಅ. ಕಾ. 20:24
10 ನಿ: “ಸುವಾರ್ತೆಗೆ ಕೂಲಂಕಷ ಸಾಕ್ಷಿ ಕೊಡಿ.” ಈ ತಿಂಗಳ ಮುಖ್ಯ ವಿಷಯದ ಮತ್ತು ಡಿಸೆಂಬರ್ 15, 2008 ಕಾವಲಿನಬುರುಜು ಪುಟ 16-19, ಪ್ಯಾರ 3-12 ರ ಮೇಲಾಧರಿತವಾದ ಭಾಷಣ.—ಅ.ಕಾ. 20:24.
20 ನಿ: “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ವ್ಯಾಪಾರ ಕ್ಷೇತ್ರದಲ್ಲಿ ಸುವಾರ್ತೆ ಸಾರಿ.” ಚರ್ಚೆ. ಎರಡು ಭಾಗಗಳ ಒಂದು ಪ್ರಾತ್ಯಕ್ಷಿಕೆಯಿರಲಿ. ಮೊದಲ ಭಾಗದಲ್ಲಿ, ಪ್ರಚಾರಕನು ವ್ಯಾಪಾರಿಗೆ ಸುವಾರ್ತೆ ಸಾರುವಾಗ ವಿವೇಚನೆ ತೋರಿಸದೆ ಮಾತಾಡುವ ಸನ್ನಿವೇಶವಿರಲಿ. ಎರಡನೆಯ ಭಾಗದಲ್ಲಿ, ಅದೇ ಸನ್ನಿವೇಶದಲ್ಲಿ ಪ್ರಚಾರಕನು ವಿವೇಚನೆ ತೋರಿಸಿ ಮಾತಾಡುವಂತಿರಲಿ. ಕೊನೆಯಲ್ಲಿ, ಎರಡನೆಯ ಭಾಗ ಯಾಕೆ ಹೆಚ್ಚು ಪರಿಣಾಮಕಾರಿಯಾಗಿತ್ತು ಎಂದು ಸಭಿಕರನ್ನು ಕೇಳಿ.
ಗೀತೆ 96 ಮತ್ತು ಪ್ರಾರ್ಥನೆ