ಜನವರಿ 11-17
2 ಪೂರ್ವಕಾಲವೃತ್ತಾಂತ 33-36
ಗೀತೆ 35 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನಿಜ ಪಶ್ಚಾತ್ತಾಪವನ್ನು ಯೆಹೋವನು ಮಾನ್ಯಮಾಡುತ್ತಾನೆ”: (10 ನಿ.)
2ಪೂರ್ವ 33:2-9, 12-16—ನಿಜ ಪಶ್ಚಾತ್ತಾಪ ತೋರಿಸಿದ್ದರಿಂದ ಮನಸ್ಸೆಗೆ ಕರುಣೆ ದೊರೆಯಿತು (ಕಾವಲಿನಬುರುಜು 05 12/1 ಪು. 21, ಪ್ಯಾ. 4)
2ಪೂರ್ವ 34:18, 30, 33—ಬೈಬಲನ್ನು ಓದಿ, ಧ್ಯಾನಿಸುವುದು ನಮ್ಮ ಮೇಲೆ ತುಂಬ ಪ್ರಭಾವ ಬೀರಬಲ್ಲದು (ಕಾವಲಿನಬುರುಜು 05 12/1 ಪು. 21, ಪ್ಯಾ. 9)
2ಪೂರ್ವ 36:15-17—ಯೆಹೋವನ ಕನಿಕರ ಮತ್ತು ತಾಳ್ಮೆಯನ್ನು ಹಗುರವಾಗಿ ಎಣಿಸಬಾರದು (ಕಾವಲಿನಬುರುಜು 05 12/1 ಪು. 21, ಪ್ಯಾ. 6)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
2ಪೂರ್ವ 33:11—ಮನಸ್ಸೆಯನ್ನು ಬಾಬೆಲಿಗೆ ಸೆರೆ ಒಯ್ದಾಗ ಯಾವ ಪ್ರವಾದನೆ ನೆರವೇರಿತು? (it-1 62 ¶2; ಕಾವಲಿನಬುರುಜು 06 12/1 ಪು. 13, ಪ್ಯಾ. 6)
2ಪೂರ್ವ 34:1-3—ಯೋಷೀಯನ ಉದಾಹರಣೆಯಿಂದ ನಮಗೆ ಯಾವ ಉತ್ತೇಜನ ಸಿಗುತ್ತದೆ? (ಕಾವಲಿನಬುರುಜು 05 12/1 ಪು. 21, ಪ್ಯಾ. 5)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: 2ಪೂರ್ವ 34:22-33 (4 ನಿಮಿಷದೊಳಗೆ)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) T-35 ಕರಪತ್ರ ನೀಡಿ. ಪುನರ್ಭೇಟಿಗಾಗಿ ತಳಪಾಯ ಹಾಕಿ.
ಪುನರ್ಭೇಟಿ: (4 ನಿಮಿಷದೊಳಗೆ) T-35 ಕರಪತ್ರ ಕೊಟ್ಟಾಗ ಚೆನ್ನಾಗಿ ಪ್ರತಿಕ್ರಿಯಿಸಿದ ವ್ಯಕ್ತಿಯನ್ನು ಹೇಗೆ ಪುನರ್ಭೇಟಿ ಮಾಡುವುದೆಂದು ತೋರಿಸುವ ಅಭಿನಯವಿರಲಿ. ಮುಂದಿನ ಭೇಟಿಗಾಗಿ ತಳಪಾಯ ಹಾಕಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಅಧ್ಯಯನ ಮಾಡುವ ಅಭಿನಯವಿರಲಿ. (ಬೋಧಿಸುತ್ತದೆ ಪು. 9-10, ಪ್ಯಾ. 6-7)
ನಮ್ಮ ಕ್ರೈಸ್ತ ಜೀವನ
ಪುನಸ್ಸ್ಥಾಪನೆಗೆ ಪಶ್ಚಾತ್ತಾಪ ಅಗತ್ಯ: (10 ನಿ.) ಹಿರಿಯನಿಂದ ಭಾಷಣ. (ಕಾವಲಿನಬುರುಜು 06 12/1 ಪು. 17, ಪ್ಯಾ. 7-9)
ಉದಾರವಾಗಿ ಕ್ಷಮಿಸಿ: (5 ನಿ.) ಚರ್ಚೆ. ಯೆಹೋವ ದೇವರ ಗೆಳೆಯರಾಗೋಣ—ಉದಾರವಾಗಿ ಕ್ಷಮಿಸಿ (ಕನ್ನಡ) ಎಂಬ ವಿಡಿಯೋವನ್ನು ತೋರಿಸಿ. (jw.org.ನಲ್ಲಿ BIBLE TEACHINGS > CHILDREN ನೋಡಿ.) ನಂತರ, ‘ಇದರಿಂದ ಯಾವ ಪಾಠವನ್ನು ಕಲಿತಿರಿ?’ ಎಂದು ಮಕ್ಕಳನ್ನು ಕೇಳಿ.
ಸಭಾ ಬೈಬಲ್ ಅಧ್ಯಯನ: ಬೈಬಲ್ ಕಥೆಗಳು, ಕಥೆ 91, 92 (30 ನಿ.)
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 107 ಮತ್ತು ಪ್ರಾರ್ಥನೆ