ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಫೆಬ್ರವರಿ ಪು. 2
  • ಫೆಬ್ರವರಿ 1-7

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಫೆಬ್ರವರಿ 1-7
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಫೆಬ್ರವರಿ ಪು. 2

ಫೆಬ್ರವರಿ 1-7

ನೆಹೆಮೀಯ 1-4

  • ಗೀತೆ 126 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ನೆಹೆಮೀಯನು ಸತ್ಯಾರಾಧನೆಯನ್ನು ಪ್ರೀತಿಸಿದನು”: (10 ನಿ.)

    • [ನೆಹೆಮೀಯ ಪುಸ್ತಕದ ಪರಿಚಯ ಎಂಬ ವಿಡಿಯೋ ತೋರಿಸಿ.]

    • ನೆಹೆ 1:11–2:3—ನೆಹೆಮೀಯನು ಸತ್ಯಾರಾಧನೆಯನ್ನು ಬೆಂಬಲಿಸುವುದರಲ್ಲಿ ಸಂತೋಷ ಕಂಡುಕೊಂಡನು (ಕಾವಲಿನಬುರುಜು 06 2/1 ಪು. 9, ಪ್ಯಾ. 7)

    • ನೆಹೆ 4:14—ತನ್ನ ಗಮನವನ್ನು ಯೆಹೋವನ ಮೇಲೆ ಕೇಂದ್ರೀಕರಿಸುವ ಮೂಲಕ ನೆಹೆಮೀಯನು ವಿರೋಧವನ್ನು ಜಯಿಸಿದನು (ಕಾವಲಿನಬುರುಜು 06 2/1 ಪು. 10, ಪ್ಯಾ. 2)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ನೆಹೆ 1:1; 2:1—ನೆಹೆಮೀಯ 1:1 ಮತ್ತು 2:1ರಲ್ಲಿ ತಿಳಿಸಲಾದ “ಇಪ್ಪತ್ತನೆಯ ವರುಷ” ಒಂದೇ ಬಿಂದುವಿನಿಂದ ಲೆಕ್ಕಿಸಲ್ಪಟ್ಟಿದೆ ಎಂದು ನಾವು ಹೇಗೆ ಹೇಳಬಹುದು? (ಕಾವಲಿನಬುರುಜು 06 2/1 ಪು. 8, ಪ್ಯಾ. 5)

    • ನೆಹೆ 4:17, 18—ಪುನರ್ನಿರ್ಮಾಣ ಕಾರ್ಯವನ್ನು ಒಬ್ಬ ವ್ಯಕ್ತಿಯು ಬರೀ ಒಂದು ಕೈಯಿಂದ ಹೇಗೆ ಮಾಡಸಾಧ್ಯವಿತ್ತು? (ಕಾವಲಿನಬುರುಜು 06 2/1 ಪು. 9, ಪ್ಯಾ. 1)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: ನೆಹೆ 3:1-14 (4 ನಿಮಿಷದೊಳಗೆ)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ. ಕರಪತ್ರದ ಎರಡು ಮಾದರಿ ನಿರೂಪಣೆಗಳನ್ನು ಅಭಿನಯಿಸಿ. ಕಿರುಹೊತ್ತಗೆಯ ಮಾದರಿ ನಿರೂಪಣೆಯ ವಿಡಿಯೋ ಹಾಕಿ. ನಂತರ ಮುಖ್ಯಾಂಶಗಳನ್ನು ಚರ್ಚಿಸಿ. ಪುನರ್ಭೇಟಿಗಾಗಿ ಪ್ರಚಾರಕನು ಹೇಗೆ ತಳಪಾಯ ಹಾಕಿದನೆಂದು ಒತ್ತಿಹೇಳಿ. ತಮ್ಮ ಸ್ವಂತ ನಿರೂಪಣೆಗಳನ್ನು ಬರೆಯುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 103

  • ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ಆಕ್ಸಿಲಿಯರಿ ಪಯನೀಯರ್‌ ಸೇವೆ ಮಾಡಲು ಈಗಲೇ ಸಿದ್ಧತೆ ಮಾಡಿ: (15 ನಿ.) ಚರ್ಚೆ. “ಕ್ರಿಸ್ತನ ಮರಣದ ಸ್ಮರಣೆಯ ಸಮಯಾವಧಿ ಸಂತೋಷಕರವಾಗಿರಲಿ!” ಎಂಬ ಲೇಖನದಲ್ಲಿರುವ ಮುಖ್ಯಾಂಶಗಳನ್ನು ಪರಿಗಣಿಸಿ. (ನಮ್ಮ ರಾಜ್ಯ ಸೇವೆ 2/14 ಪು. 2) ಮೊದಲೇ ಸಿದ್ಧತೆ ಯಾಕೆ ಮಾಡಬೇಕೆಂದು ಒತ್ತಿಹೇಳಿ. (ಜ್ಞಾನೋ 21:5) ಈ ಹಿಂದೆ ಆಕ್ಸಿಲಿಯರಿ ಪಯನೀಯರರಾಗಿ ಸೇವೆ ಮಾಡಿದ ಇಬ್ಬರು ಪ್ರಚಾರಕರ ಸಂದರ್ಶನ ಮಾಡಿ. ಅವರು ಯಾವ ಅಡ್ಡಿತಡೆಗಳನ್ನು ಜಯಿಸಬೇಕಾಯಿತು? ಅವರಿಗೆ ಯಾವ ಸಂತೋಷ ಸಿಕ್ಕಿತು?

  • ಸಭಾ ಬೈಬಲ್‌ ಅಧ್ಯಯನ: ಬೈಬಲ್‌ ಕಥೆಗಳು, ಕಥೆ 96, 97 (30 ನಿ.)

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 141 ಮತ್ತು ಪ್ರಾರ್ಥನೆ

  • ನೆನಪಿಡಿ: ದಯವಿಟ್ಟು ಪೂರ್ತಿ ಸಂಗೀತವನ್ನು ಒಮ್ಮೆ ಹಾಕಿ, ನಂತರ ಎರಡನೇ ಬಾರಿ ಹಾಕಿ ಸಭೆಯವರೆಲ್ಲರೂ ಹಾಡಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ