ಬೈಬಲಿನಲ್ಲಿರುವ ರತ್ನಗಳು | ನೆಹೆಮೀಯ 1-4
ನೆಹೆಮೀಯನು ಸತ್ಯಾರಾಧನೆಯನ್ನು ಪ್ರೀತಿಸಿದನು
ಮುದ್ರಿತ ಸಂಚಿಕೆ
ಕ್ರಿ.ಶ. 455
ನೈಸಾನ್ (ಮಾರ್ಚ್/ಏಪ್ರಿ.)
2:4-6 ತನ್ನ ಸಮಯದಲ್ಲಿ ಸತ್ಯಾರಾಧನೆಯ ಕೇಂದ್ರ ಬಿಂದುವಾಗಿದ್ದ ಯೆರೂಸಲೇಮನ್ನು ಪುನಃ ಕಟ್ಟಲು ನೆಹೆಮೀಯನು ಅನುಮತಿ ಪಡೆಯುತ್ತಾನೆ
ಇಯ್ಯಾರ್
ಸೀವಾನ್
ತಮ್ಮೂಜ್ (ಜೂನ್/ಜುಲೈ)
2:11-15 ನೆಹೆಮೀಯನು ಈ ಸಮಯದಲ್ಲಿ ಯೆರೂಸಲೇಮಿಗೆ ಬಂದು ನಗರದ ಗೋಡೆಗಳನ್ನು ಪರೀಕ್ಷಿಸುತ್ತಾನೆ
ಆಬ್ (ಜುಲೈ/ಆಗ.)
ಎಲೂಲ್ (ಆಗ./ಸೆಪ್ಟೆಂ.)
6:15 52 ದಿನಗಳ ನಂತರ ಗೋಡೆಗಳ ನಿರ್ಮಾಣ ಪೂರ್ಣಗೊಂಡಿತು
ಟಿಶ್ರಿ