ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಫೆಬ್ರವರಿ ಪು. 1
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? (T-34)
  • ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? (T-34) ಕೊನೆಯ ಪುಟ
  • ದೇವರ ಮಾತನ್ನು ಆಲಿಸಿ
  • ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಮಾದರಿ ನಿರೂಪಣೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಫೆಬ್ರವರಿ ಪು. 1
ಇಂಡೊನೇಷಿಯದಲ್ಲಿ ದೇವರ ಮಾತನ್ನು ಆಲಿಸಿ ಕಿರುಹೊತ್ತಗೆಯನ್ನು ಉಪಯೋಗಿಸುತ್ತಿರುವ ಸಹೋದರಿಯರು

ಇಂಡೊನೇಷಿಯದಲ್ಲಿ ದೇವರ ಮಾತನ್ನು ಆಲಿಸಿ ಕಿರುಹೊತ್ತಗೆಯನ್ನು ಉಪಯೋಗಿಸುತ್ತಿರುವ ಸಹೋದರಿಯರು

ಮಾದರಿ ನಿರೂಪಣೆಗಳು

ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? (T-34)

ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? (T-34)

ಪ್ರಶ್ನೆ: ನಿಮ್ಮ ಕ್ಷೇತ್ರದ ಜನರು ಸಾಮಾನ್ಯವಾಗಿ ಚಿಂತಿಸುವ ವಿಷಯದ ಬಗ್ಗೆ ಮಾತಾಡಿದ ನಂತರ, “ತುಂಬ ಜನ ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? ಅಂತ ಯೋಚಿಸ್ತಿರ್ತಾರೆ. ಈ ಪ್ರಶ್ನೆಗೆ ದೇವರು ಏನು ಹೇಳಿದ್ದಾರೆ ಅಂತ ನಾನು ನಿಮಗೆ ತೋರಿಸ್ಲಾ?” ಅಂತ ಕೇಳಿ.

ವಚನ: ಪ್ರಕ 21:3, 4

ಕರಪತ್ರ ಕೊಡುವಾಗ ಹೀಗೆ ಹೇಳಿ: ದೇವರು ಹೇಳಿರುವ ಮಾತನ್ನು ನಾವು ಯಾಕೆ ನಂಬಬಹುದು ಅನ್ನೋದಕ್ಕೆ ಎರಡು ಕಾರಣಗಳನ್ನು ಈ ಕರಪತ್ರದಲ್ಲಿ ಕೊಡಲಾಗಿದೆ.

ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? (T-34) ಕೊನೆಯ ಪುಟ

ಪ್ರಶ್ನೆ: ಎಲ್ಲಿ ನೋಡಿದರೂ ಕಷ್ಟ, ತೊಂದರೆಗಳೇ. ನೀವು ಯಾವತ್ತಾದರೂ ದೇವರು ಯಾಕೆ ಇದನ್ನೆಲ್ಲಾ ನೋಡ್ಕೊಂಡು ಸುಮ್ಮನಿದ್ದಾನೆ ಅಂತ ಯೋಚಿಸಿದ್ದೀರಾ? ಈ ಪ್ರಶ್ನೆಗೆ ದೇವರ ವಾಕ್ಯ ಏನು ಉತ್ತರ ಕೊಡುತ್ತೆ ಅಂತ ತೋರಿಸ್ಲಾ?

ವಚನ: ರೋಮ 5:12

ಕರಪತ್ರ ಕೊಡುವಾಗ ಹೀಗೆ ಹೇಳಿ: ದೇವರಿಂದ ನಿಮಗೊಂದು ಸಿಹಿಸುದ್ದಿ! ಎಂಬ ಕಿರುಹೊತ್ತಗೆಯ 8ನೇ ಪಾಠದಲ್ಲಿ ಈ ಪ್ರಶ್ನೆಗೆ ಬೈಬಲಾಧಾರಿತ ಉತ್ತರವನ್ನು ಕೊಡಲಾಗಿದೆ.

ದೇವರ ಮಾತನ್ನು ಆಲಿಸಿ

ದೇವರ ಮಾತನ್ನು ಆಲಿಸಿ ಕಿರುಹೊತ್ತಗೆ

ಪ್ರಶ್ನೆ: ಈ ಚಿತ್ರದಲ್ಲಿರುವಂಥ ಪರಿಸರದಲ್ಲಿ ನೀವು ಜೀವಿಸಲು ಇಷ್ಟಪಡುತ್ತೀರಾ? [ಪುಟ 2-3ನ್ನು ತೋರಿಸಿ, ಉತ್ತರಕ್ಕಾಗಿ ಕಾಯಿರಿ.]

ವಚನ: ಯೆರೆ 29:11

ಕಿರುಹೊತ್ತಗೆ ಕೊಡುವಾಗ ಹೀಗೆ ಹೇಳಿ: ನಾವು ದೇವರ ಮಾತನ್ನು ಕೇಳಿ ಆತನು ನಮಗೆ ಕೊಡಬೇಕೆಂದಿರುವ ಸುಂದರ ಭವಿಷ್ಯವನ್ನು ಪಡೆಯುವುದು ಹೇಗೆಂದು ಈ ಕಿರುಹೊತ್ತಗೆ ತೋರಿಸಿಕೊಡುತ್ತದೆ. [ಪುಟ 4-5ನ್ನು ಪರಿಗಣಿಸಿ.]

ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ

ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ