ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಸೆಪ್ಟೆಂಬರ್‌ ಪು. 4
  • ಸೆಪ್ಟೆಂಬರ್‌ 12-18

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೆಪ್ಟೆಂಬರ್‌ 12-18
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಸೆಪ್ಟೆಂಬರ್‌ ಪು. 4

ಸೆಪ್ಟೆಂಬರ್‌ 12-18

ಕೀರ್ತನೆ 120-134

  • ಗೀತೆ 33 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ”: (10 ನಿ.)

    • ಕೀರ್ತ 121:1, 2—ಯೆಹೋವನು ಸೃಷ್ಟಿಕರ್ತನಾಗಿರುವುದರಿಂದ ಆತನಲ್ಲಿ ನಾವು ಭರವಸೆ ಇಡಬಹುದು (ಕಾವಲಿನಬುರುಜು 04 12/15 ಪು. 12, ಪ್ಯಾ. 3)

    • ಕೀರ್ತ 121:3, 4—ಯೆಹೋವನು ತನ್ನ ಸೇವಕರ ಅವಶ್ಯಕತೆಗಳಿಗೆ ಗಮನಕೊಡುತ್ತಾನೆ (ಕಾವಲಿನಬುರುಜು 04 12/15 ಪು. 12, ಪ್ಯಾ. 4)

    • ಕೀರ್ತ 121:5-8—ಯೆಹೋವನು ತನ್ನ ಸೇವಕರ ನಿಷ್ಠಾವಂತ ಸಂರಕ್ಷಕ (ಕಾವಲಿನಬುರುಜು 04 12/15 ಪು. 13, ಪ್ಯಾ. 5-7)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಕೀರ್ತ 123:2—‘ದಾಸನ ಕಣ್ಣುಗಳ’ ಕುರಿತಾದ ದೃಷ್ಟಾಂತದ ಅರ್ಥವೇನು? (ಕಾವಲಿನಬುರುಜು 06 9/1 ಪು. 20, ಪ್ಯಾ. 6)

    • ಕೀರ್ತ 133:1-3—ಈ ಕೀರ್ತನೆಯಲ್ಲಿರುವ ಒಂದು ಪಾಠವೇನು? (ಕಾವಲಿನಬುರುಜು 06 9/1 ಪು. 21, ಪ್ಯಾ. 4)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಕೀರ್ತ 127:1-129:8

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) T-34 (ಮುಖಪುಟ)—ಕೋಪಗೊಂಡ ಮನೆಯವರಿಗೆ ಹೇಗೆ ಪ್ರತಿಕ್ರಿಯಿಸುವುದೆಂದು ತೋರಿಸಿ.

  • ಪುನರ್ಭೇಟಿ: (4 ನಿಮಿಷದೊಳಗೆ) T-34 (ಮುಖಪುಟ)—ಮನೆಯವನನ್ನು ಕೂಟಗಳಿಗೆ ಆಮಂತ್ರಿಸಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಸಿಹಿಸುದ್ದಿ ಪಾಠ 8, ಪ್ಯಾರ 6—ಕೊಡಲಾದ ಮಾಹಿತಿಯನ್ನು ಅನ್ವಯಿಸಿಕೊಳ್ಳಲು ವಿದ್ಯಾರ್ಥಿಗೆ ಸಹಾಯ ಮಾಡಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 114

  • ಯೆಹೋವನು ಮಾಡಿದ ಉಪಕಾರ ಒಂದೆರಡಲ್ಲ: (15 ನಿ.) jw.orgಯಲ್ಲಿರುವ ಈ ವಿಡಿಯೋವನ್ನು ಹಾಕಿ ಯೆಹೋವನು ಮಾಡಿದ ಉಪಕಾರ ಒಂದೆರಡಲ್ಲ. (ನಮ್ಮ ಬಗ್ಗೆ > ಚಟುವಟಿಕೆಗಳು ಎಂಬಲ್ಲಿ ನೋಡಿ) ನಂತರ, ಈ ಪ್ರಶ್ನೆಗಳನ್ನು ಚರ್ಚಿಸಿ: ಯೆಹೋವನು ಕ್ರಿಸ್ಟಲ್‌ಗೆ ಹೇಗೆ ಸಹಾಯ ಮಾಡಿದ್ದಾನೆ ಮತ್ತು ಇದು ಏನು ಮಾಡುವಂತೆ ಅವಳನ್ನು ಉತ್ತೇಜಿಸಿತು? ಭಾವನಾತ್ಮಕವಾಗಿ ಕುಗ್ಗಿಹೋದಾಗ ಅವಳೇನು ಮಾಡುತ್ತಾಳೆ? ಕ್ರಿಸ್ಟಲ್‌ಳ ಉದಾಹರಣೆಯಿಂದ ನೀವೇನು ಕಲಿಯಬಹುದು?

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 8, ಪ್ಯಾ. 17-27, ಪು. 86⁠ರಲ್ಲಿರುವ ಪುನರವಲೋಕನ ಚೌಕ

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 125 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ