ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಸೆಪ್ಟೆಂಬರ್‌ ಪು. 4
  • “ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ”
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಅನುರೂಪ ಮಾಹಿತಿ
  • ಕೀರ್ತನೆಗಳ ಪಂಚಮ ಭಾಗದ ಮುಖ್ಯಾಂಶಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಸಾಂತ್ವನ ಹಾಗೂ ಉಪದೇಶ ನೀಡುವ ಕೀರ್ತನೆಗಳು
    ಬೈಬಲ್‌—ಅದರಲ್ಲಿ ಏನಿದೆ?
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಕೀರ್ತನೆಗಳು ಪುಸ್ತಕದ ಪ್ರಥಮ ಭಾಗದ ಮುಖ್ಯಾಂಶಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಸೆಪ್ಟೆಂಬರ್‌ ಪು. 4

ಬೈಬಲಿನಲ್ಲಿರುವ ರತ್ನಗಳು | ಕೀರ್ತನೆ 120-134

“ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ”

120ರಿಂದ 134ನೇ ಕೀರ್ತನೆಗಳನ್ನು ಯಾತ್ರಾಗೀತ ಎಂದು ಕರೆಯುತ್ತಾರೆ. ಇಸ್ರಾಯೇಲ್ಯರು ತಮ್ಮ ವಾರ್ಷಿಕ ಹಬ್ಬಗಳಿಗಾಗಿ ಯೆಹೂದದ ಪರ್ವತಗಳ ಮೇಲಿದ್ದ ಯೆರೂಸಲೇಮಿಗೆ ಹತ್ತಿ ಹೋಗುವಾಗ ಸಂತೋಷದಿಂದ ಈ ಹಾಡುಗಳನ್ನು ಹಾಡುತ್ತಿದ್ದರು ಎನ್ನುವುದು ಅನೇಕರ ನಂಬಿಕೆ.

ಇಸ್ರಾಯೇಲ್ಯ ಆರಾಧಕರು ಯೆರೂಸಲೇಮಿಗೆ ಹೋಗುತ್ತಿದ್ದಾರೆ

ಈ ವಿಷಯಗಳಿಗೆ ಹೋಲಿಸುತ್ತಾ ಯೆಹೋವನ ಸಂರಕ್ಷಣೆಯನ್ನು ವರ್ಣಿಸಲಾಗಿದೆ:

121:3-8

  • ಒಬ್ಬ ಕುರುಬ

    ಪೂರ್ತಿ ಎಚ್ಚರವಾಗಿರುವ ಕುರುಬ

  • ಸೂರ್ಯನ ಬಿಸಿಲಿನಿಂದ ರಕ್ಷಣೆ ನೀಡುತ್ತಿರುವ ಮರ ಮತ್ತದರ ನೆರಳು

    ಸೂರ್ಯನ ಬಿಸಿಲಿನಿಂದ ರಕ್ಷಿಸುವ ನೆರಳು

  • ಸೈನಿಕರು

    ನಿಷ್ಠಾವಂತ ಸೈನಿಕ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ