ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಸೆಪ್ಟೆಂಬರ್‌ ಪು. 5
  • ಸೆಪ್ಟೆಂಬರ್‌ 19-25

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೆಪ್ಟೆಂಬರ್‌ 19-25
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಸೆಪ್ಟೆಂಬರ್‌ ಪು. 5

ಸೆಪ್ಟೆಂಬರ್‌ 19-25

ಕೀರ್ತನೆ 135-141

  • ಗೀತೆ 59 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ನಾವು ಅದ್ಭುತವಾಗಿ ರಚಿಸಲ್ಪಟ್ಟಿದ್ದೇವೆ”: (10 ನಿ.)

    • ಕೀರ್ತ 139:14—ಯೆಹೋವನ ಕೆಲಸಗಳನ್ನು ಧ್ಯಾನಿಸುವುದರಿಂದ ಆತನ ಕಡೆಗೆ ಕೃತಜ್ಞತಾಭಾವ ಹೆಚ್ಚಾಗುತ್ತದೆ (ಕಾವಲಿನಬುರುಜು 07 7/1 ಪು. 15, ಪ್ಯಾ. 1-4)

    • ಕೀರ್ತ 139:15, 16—ನಮ್ಮ ವಂಶವಾಹಿಗಳು (ಜೀನ್‌), ಜೀವಕೋಶಗಳು ಯೆಹೋವನ ಶಕ್ತಿ ಮತ್ತು ವಿವೇಕಕ್ಕೆ ಸಾಕ್ಷಿಯಾಗಿವೆ (ಕಾವಲಿನಬುರುಜು 07 7/1 ಪು. 16, ಪ್ಯಾ. 7-11)

    • ಕೀರ್ತ 139:17, 18—ಮಾತಾಡುವ ಮತ್ತು ಯೋಚಿಸುವ ವಿಷಯದಲ್ಲಿ ಮಾನವರು ಭಿನ್ನರಾಗಿದ್ದಾರೆ (ಕಾವಲಿನಬುರುಜು 07 7/1 ಪು. 16-17, ಪ್ಯಾ. 12-13; ಕಾವಲಿನಬುರುಜು 06 9/1 ಪು. 21, ಪ್ಯಾ. 9)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಕೀರ್ತ 136:15—ಈ ವಚನವು ವಿಮೋಚನಕಾಂಡದಲ್ಲಿನ ವೃತ್ತಾಂತದ ಬಗ್ಗೆ ಏನನ್ನು ತಿಳಿಸುತ್ತದೆ? (ಯೆಹೋವನ ಸಮೀಪಕ್ಕೆ ಬನ್ನಿರಿ ಪು. 57, ಪ್ಯಾ. 3; it-1-E 783 ¶5)

    • ಕೀರ್ತ 141:5—ದಾವೀದನು ಏನನ್ನು ಒಪ್ಪಿಕೊಂಡನು? (ಕಾವಲಿನಬುರುಜು 15 4/15 ಪು. 30, ಪ್ಯಾ. 9)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಕೀರ್ತ 139:1-24

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) T-34 (ಕೊನೆಯ ಪುಟ)

  • ಪುನರ್ಭೇಟಿ: (4 ನಿಮಿಷದೊಳಗೆ) T-34 (ಕೊನೆಯ ಪುಟ)—ಮನೆಯವನನ್ನು ಕೂಟಗಳಿಗೆ ಆಮಂತ್ರಿಸಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಸಿಹಿಸುದ್ದಿ ಪಾಠ 8, ಪ್ಯಾರ 8—ಕೊಡಲಾದ ಮಾಹಿತಿಯನ್ನು ಅನ್ವಯಿಸಿಕೊಳ್ಳಲು ವಿದ್ಯಾರ್ಥಿಗೆ ಸಹಾಯ ಮಾಡಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 57

  • “ಬೈಬಲ್‌ ಅಧ್ಯಯನ ಮಾಡುವಾಗ ಈ ವಿಷಯಗಳಿಂದ ದೂರವಿರಿ”: (15 ನಿ.) ಲೇಖನವನ್ನು ಚರ್ಚಿಸಿ. ನಂತರ, ತಪ್ಪಾದ ಮತ್ತು ಸರಿಯಾದ ರೀತಿಯಲ್ಲಿ ಕಲಿಸುವ ಎರಡು ಭಾಗದ ವಿಡಿಯೋ ಹಾಕಿ, ಚರ್ಚಿಸಿ. ಈ ವಿಡಿಯೋ ಬೈಬಲ್‌ ಬೋಧಿಸುತ್ತದೆ ಪುಸ್ತಕದ ಪುಟ 29, ಪ್ಯಾರ 7⁠ರ ಆಧರಿತ. ವಿಡಿಯೋ ಹಾಕಿದಾಗ ಪ್ರಚಾರಕರು ತಮ್ಮ ಸ್ವಂತ ಪುಸ್ತಕದಲ್ಲಿ ಅನುಸರಿಸಬೇಕು. ಈ ಲೇಖನದಲ್ಲಿರುವ ವಿಷಯಗಳನ್ನು ಅನ್ವಯಿಸಿದರೆ ವಿದ್ಯಾರ್ಥಿ ನೇಮಕಗಳನ್ನು ನಿಗದಿತ ಸಮಯದೊಳಗೆ ಮುಗಿಸಲು ಸಾಧ್ಯ ಎಂದು ನೆನಪಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 9, ಪ್ಯಾ. 1-13

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 76 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ