ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp20 ನಂ. 3 ಪು. 3
  • ದೇವರು ಕೊಡೋ ಶಾಶ್ವತ ಆಶೀರ್ವಾದಗಳು . . .

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರು ಕೊಡೋ ಶಾಶ್ವತ ಆಶೀರ್ವಾದಗಳು . . .
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2020
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಈ ಪತ್ರಿಕೆಯಲ್ಲಿ ಮುಂದಿನ ಪ್ರಶ್ನೆಗಳಿಗೆ ಉತ್ತರ ಇದೆ:
  • ಪೀಠಿಕೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2020
  • ಪ್ರಕೃತಿ ವಿಕೋಪಗಳ ಬಗ್ಗೆ ಬೈಬಲ್‌ ಏನು ಹೇಳುತ್ತೆ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ದೇವರಿಂದ ಶಾಶ್ವತ ಆಶೀರ್ವಾದ ಪಡೆದು ಖುಷಿ ಖುಷಿಯಾಗಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2020
  • ಸೃಷ್ಟಿಕರ್ತನ ಮೇಲಿರೋ ನಂಬಿಕೆ ನಂದಿಹೋಗದಿರಲಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2020
wp20 ನಂ. 3 ಪು. 3
ಒಂದು ಕುಟುಂಬ ಜೊತೆಯಲ್ಲಿ ಸಮಯ ಕಳೆಯುತ್ತಾ ಆನಂದಿಸುತ್ತಿದ್ದಾರೆ. ಅಪ್ಪ ಅಮ್ಮ ಸೋಫದ ಮೇಲೆ ಕೂತಿದ್ದಾರೆ ಮತ್ತು ಮಕ್ಕಳು ಟೇಬಲ್‌ ಹತ್ರ ಕೂತು ಚಿತ್ರ ಬಿಡಿಸುತ್ತಿದ್ದಾರೆ.

ದೇವರು ಕೊಡೋ ಶಾಶ್ವತ ಆಶೀರ್ವಾದಗಳು . . .

  • ಯುದ್ಧ, ಗಲಭೆ, ಹಿಂಸಾಚಾರ ಈ ಭೂಮೀಲಿ ಇಲ್ಲದಿದ್ರೆ ಚೆನ್ನಾಗಿರುತ್ತಿತ್ತು ಅಂತ ಅನ್ಸುತ್ತಾ?

  • ಕಷ್ಟ, ಕಾಯಿಲೆ, ಮರಣ ಇದೆಲ್ಲಾ ಇರಬಾರದು ಅಂತ ಬಯಸುತ್ತೀರಾ?

  • ಚಿಂತೆ, ಆತಂಕ ಇಲ್ಲದೇ ಜೀವನ ನಡೆಸಬೇಕು ಅಂತ ಇಷ್ಟಪಡುತ್ತೀರಾ?

  • ಪ್ರವಾಹ, ಭೂಕಂಪ ಆಗದೇ ಇರೋ ಜಾಗದಲ್ಲಿ ಮನೆ ಇರಬೇಕು ಅನ್ನೋ ಆಸೆ ಇದ್ಯಾ?

ನೀವು ಇಷ್ಟಪಡೋ ಈ ಎಲ್ಲಾ ವಿಷಯಗಳು ಖಂಡಿತ ನಡೆಯುತ್ತೆ ಅಂತ ನಮ್ಮ ಪ್ರೀತಿಯ ದೇವರು ಮಾತು ಕೊಟ್ಟಿದ್ದಾನೆ. ನಾವು ಯಾವುದೇ ಸಮಸ್ಯೆಗಳು ಇಲ್ಲದೆ ನೆಮ್ಮದಿಯಿಂದ ಶಾಶ್ವತವಾಗಿ ಜೀವಿಸಬಹುದು. ಇದೆಲ್ಲಾ ಬರೀ ಕನಸಲ್ಲ ಖಂಡಿತ ನನಸಾಗುತ್ತೆ!

ಈ ಪತ್ರಿಕೆಯಲ್ಲಿ ಮುಂದಿನ ಪ್ರಶ್ನೆಗಳಿಗೆ ಉತ್ತರ ಇದೆ:

  • ದೇವರಿಗೆ ಮನುಷ್ಯರ ಮೇಲೆ ಪ್ರೀತಿ ಕಾಳಜಿ ಇದ್ಯಾ?

  • ದೇವರು ಕೊಡೋ ಆಶೀರ್ವಾದಗಳ ಬಗ್ಗೆ ಪವಿತ್ರ ಗ್ರಂಥ ಏನು ಹೇಳುತ್ತೆ?

  • ದೇವರು ಕೊಡೋ ಆಶೀರ್ವಾದಗಳ ಬಗ್ಗೆ ಪ್ರವಾದಿಗಳು ಏನು ಹೇಳಿದ್ದಾರೆ?

  • ಈಗ ಸುಖವಾಗಿ ಇರೋಕೆ ಮತ್ತು ಮುಂದೆ ದೇವರ ಆಶೀರ್ವಾದಗಳನ್ನ ಪಡಕೊಳ್ಳೋಕೆ ನಾವು ಏನು ಮಾಡಬೇಕು?

ಬನ್ನಿ, ಮೊದಲು ನಾವು ದೇವರಿಗೆ ಮನುಷ್ಯರ ಮೇಲೆ ಪ್ರೀತಿ ಕಾಳಜಿ ಇದ್ಯಾ ಅಂತ ನೋಡೋಣ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ