ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಜನವರಿ ಪು. 3
  • ಜನವರಿ 9-15

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜನವರಿ 9-15
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಜನವರಿ ಪು. 3

ಜನವರಿ 9-15

ಯೆಶಾಯ 29-33

  • ಗೀತೆ 123 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು”: (10 ನಿ.)

    • ಯೆಶಾ 32:1—ನೀತಿಗನುಸಾರವಾಗಿ ಆಳುವ ರಾಜನು ಯೇಸುವೇ ಆಗಿದ್ದಾನೆ (ಕಾವಲಿನಬುರುಜು 14 2/15 ಪು. 6, ಪ್ಯಾ. 13)

    • ಯೆಶಾ 32:2—ರಾಜನಾದ ಯೇಸು ಮಂದೆಯ ಆರೈಕೆ ಮಾಡಲು ಅಧಿಪತಿಗಳನ್ನು ದಯಪಾಲಿಸುತ್ತಾನೆ (ಯೆಶಾಯನ ಪ್ರವಾದನೆ-1 ಪು. 332-334, ಪ್ಯಾ. 7-8)

    • ಯೆಶಾ 32:3, 4—ಯೆಹೋವನ ಜನರಿಗೆ ನೀತಿಯಿಂದ ನಡೆಯಲು ಬೇಕಾದ ಮಾರ್ಗದರ್ಶನ ಮತ್ತು ತರಬೇತಿ ನೀಡಲಾಗಿದೆ (ಯೆಶಾಯನ ಪ್ರವಾದನೆ-1 ಪು. 334-335, ಪ್ಯಾ. 10, 11)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೆಶಾ 30:21—ಯೆಹೋವನು ಹೇಗೆ ತನ್ನ ಸೇವಕರೊಂದಿಗೆ ಮಾತಾಡುತ್ತಾನೆ? (ಕಾವಲಿನಬುರುಜು 14 8/15 ಪು. 21, ಪ್ಯಾ. 2)

    • ಯೆಶಾ 33:22—ಯಾವಾಗ ಮತ್ತು ಹೇಗೆ ಯೆಹೋವನು ಇಸ್ರಾಯೇಲ್‌ ದೇಶಕ್ಕೆ ನ್ಯಾಯಾಧಿಪತಿ, ಧರ್ಮವಿಧಾಯಕ ಮತ್ತು ರಾಜ ಆಗಿದ್ದನು? (ಕಾವಲಿನಬುರುಜು 14 10/15 ಪು. 14, ಪ್ಯಾ. 4)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆಶಾ 30:22-33

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) T-33 ಪುಟ 1—ಮನೆಯವರನ್ನು ಭಾನುವಾರದ ಕೂಟಕ್ಕೆ ಆಮಂತ್ರಿಸಿ.

  • ಪುನರ್ಭೇಟಿ: (4 ನಿಮಿಷದೊಳಗೆ) T-33—ಟ್ಯಾಬ್‌ ಅಥವಾ ಮೊಬೈಲಿನಿಂದ ವಚನವನ್ನು ಓದಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ದೇವರ ಪ್ರೀತಿ ಪುಟ 35, ಪ್ಯಾರ 12-13—ವಿದ್ಯಾರ್ಥಿಯ ಹೃದಯ ತಲುಪುವುದು ಹೇಗೆಂದು ತೋರಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 119

  • “ಬಿರುಗಾಳಿಯಲ್ಲಿ ಆಶ್ರಯಸ್ಥಾನ” (ಯೆಶಾ 32:2): (9 ನಿ.) ವಿಡಿಯೋ ಹಾಕಿ.

  • ಕೂಟಗಳಲ್ಲಿ ಗಮನಕೊಡಿ: (6 ನಿ.) ಕೂಟಗಳಲ್ಲಿ ಗಮನಕೊಡಿ ವಿಡಿಯೋ ಹಾಕಿ. ನಂತರ, ಕೆಲವು ಚಿಕ್ಕ ಮಕ್ಕಳನ್ನು ವೇದಿಕೆಗೆ ಕರೆದು ಈ ಪ್ರಶ್ನೆಗಳನ್ನು ಕೇಳಿ: ಕೂಟಗಳಲ್ಲಿ ಗಮನ ಕೊಡೋಕೆ ಕೆಲವೊಮ್ಮೆ ಕಷ್ಟ ಆಗುತ್ತೆ ಯಾಕೆ? ನಾವೆಯನ್ನು ಹೇಗೆ ಕಟ್ಟೋದು ಅಂತ ಯೆಹೋವನು ಹೇಳುವಾಗ ನೋಹ ಗಮನ ಕೊಡದೇ ಇದ್ದಿದ್ದರೆ ಏನಾಗ್ತಿತ್ತು? ಮಕ್ಕಳು ಕೂಟದಲ್ಲಿ ಗಮನ ಕೊಡೋದು ತುಂಬ ಮುಖ್ಯ ಯಾಕೆ?

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 17, ಪ್ಯಾ. 1-13

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 61 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ