ಸೆಪ್ಟೆಂಬರ್ 11-17
ಯೆಹೆಜ್ಕೇಲ 46-48
ಗೀತೆ 134 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಪುನಃಸ್ಥಾಪಿಸಲ್ಪಟ್ಟ ಇಸ್ರಾಯೇಲ್ಯರಿಗೆ ಸಿಗಲಿದ್ದ ಆಶೀರ್ವಾದಗಳು”: (10 ನಿ.)
ಯೆಹೆ 47:1, 7-12—ಪುನಃಸ್ಥಾಪಿತ ಭೂಮಿ ಫಲವತ್ತಾಗಿರುತ್ತದೆ (w99 3/1 ಪು. 10, ಪ್ಯಾ. 11-12)
ಯೆಹೆ 47:13, 14—ಪ್ರತಿಯೊಂದು ಕುಟುಂಬಕ್ಕೂ ಒಂದು ಸ್ವಾಸ್ತ್ಯ ಸಿಗುತ್ತದೆ (w99 3/1 ಪು. 10, ಪ್ಯಾ. 10)
ಯೆಹೆ 48:9, 10—ಭೂಮಿಯನ್ನು ಜನರಿಗೆ ಹಂಚುವ ಮೊದಲು ಯೆಹೋವನಿಗೆ ‘ಸಮರ್ಪಿಸಲಿಕ್ಕಾಗಿ’ ಒಂದು ವಿಶೇಷ ಭೂಭಾಗವನ್ನು ‘ಮೀಸಲಾಗಿಡಲಾಗುತ್ತದೆ’
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೆಹೆ 47:1, 8; 48:30, 32-34—ಯೆಹೆಜ್ಕೇಲನ ದೇವಾಲಯದ ದರ್ಶನದ ಪ್ರತಿಯೊಂದು ವಿವರಣೆಯು ಅಕ್ಷರಾರ್ಥವಾಗಿ ನೆರವೇರುತ್ತದೆ ಎಂದು ಸೆರೆಯಲ್ಲಿದ್ದ ಯೆಹೂದ್ಯರು ಏಕೆ ನಿರೀಕ್ಷಿಸಲಿಲ್ಲ? (w99 3/1 ಪು. 11, ಪ್ಯಾ. 14)
ಯೆಹೆ 47:6—ಯೆಹೆಜ್ಕೇಲನನ್ನು ಏಕೆ ‘ನರಪುತ್ರನೇ’ ಎಂದು ಕರೆಯಲಾಗಿದೆ? (it-2-E 1001)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೆಹೆ 48:13-22
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) T-37—ಪುನರ್ಭೇಟಿಗಾಗಿ ತಳಪಾಯ ಹಾಕಿ.
ಪುನರ್ಭೇಟಿ: (4 ನಿಮಿಷದೊಳಗೆ) T-37—ಮೊದಲ ಭೇಟಿಯಲ್ಲಿ ಕರಪತ್ರವನ್ನು ನೀಡಲಾಗಿದೆ. ಪುನರ್ಭೇಟಿ ಮಾಡುವುದನ್ನು ಅಭಿನಯಿಸಿ ಮತ್ತು ಯಾವುದಾದರೊಂದು ಬೈಬಲ್ ಅಧ್ಯಯನದ ಪ್ರಕಾಶನವನ್ನು ಪರಿಚಯಿಸಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಬೋಧಿಸುತ್ತದೆ ಪು. 34, ಪ್ಯಾ. 17—ವಿದ್ಯಾರ್ಥಿಯನ್ನು ಕೂಟಗಳಿಗೆ ಆಮಂತ್ರಿಸಿ.
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (8 ನಿ.) ನೀವು ಬಯಸುವುದಾದರೆ, ಇಯರ್ ಬುಕ್‌ನಿಂದ ಕಲಿತ ಪಾಠಗಳನ್ನು ಚರ್ಚಿಸಬಹುದು. (yb17-E 64-65)
ಸಂಘಟನೆಯ ಸಾಧನೆಗಳು: (7 ನಿ.) ಸೆಪ್ಟೆಂಬರ್ ತಿಂಗಳ ಸಂಘಟನೆಯ ಸಾಧನೆಗಳು ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 7, ಪ್ಯಾ. 10-19, ಪು. 93ರಲ್ಲಿರುವ ಚೌಕ
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 115 ಮತ್ತು ಪ್ರಾರ್ಥನೆ