ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ನವೆಂಬರ್‌ ಪು. 6
  • ಆಧ್ಯಾತ್ಮಿಕವಾಗಿ ಎಚ್ಚರವಾಗಿ, ಕ್ರಿಯಾಶೀಲರಾಗಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಧ್ಯಾತ್ಮಿಕವಾಗಿ ಎಚ್ಚರವಾಗಿ, ಕ್ರಿಯಾಶೀಲರಾಗಿರಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಅನುರೂಪ ಮಾಹಿತಿ
  • ದುಷ್ಟರಿಗೆ ಇನ್ನೆಷ್ಟು ಸಮಯ ಉಳಿದಿದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ಯೆಹೋವನನ್ನು ನಂಬಿ, ಸದಾಕಾಲ ಬಾಳಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಪ್ರವಾದಿಗಳನ್ನು ಮಾದರಿ ಮಾಡಿಕೊಳ್ಳಿ—ಹಬಕ್ಕೂಕ
    2015 ನಮ್ಮ ರಾಜ್ಯದ ಸೇವೆ
  • ನಹೂಮ, ಹಬಕ್ಕೂಕ ಮತ್ತು ಚೆಫನ್ಯ ಪುಸ್ತಕಗಳ ಮುಖ್ಯಾಂಶಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ನವೆಂಬರ್‌ ಪು. 6

ಬೈಬಲಿನಲ್ಲಿರುವ ರತ್ನಗಳು | ನಹೂಮ 1–ಹಬಕ್ಕೂಕ 3

ಆಧ್ಯಾತ್ಮಿಕವಾಗಿ ಎಚ್ಚರವಾಗಿ, ಕ್ರಿಯಾಶೀಲರಾಗಿರಿ

ಹಬ 1:5, 6

ಬಾಬೆಲಿನವರು ಯೆಹೂದವನ್ನು ನಾಶಮಾಡುವರೆಂದು ಮುಂತಿಳಿಸಲಾಗಿದ್ದರೂ ಅದು ಅಸಾಧ್ಯವೆಂಬಂತೆ ಕಾಣಿಸಿರಬಹುದು. ಯಾಕೆಂದರೆ, ಯೆಹೂದವು ಐಗುಪ್ತದ ಅಧಿಕಾರದ ಕೆಳಗಿತ್ತು. ಬಾಬೆಲಿನವರು ಐಗುಪ್ತಕ್ಕಿಂತ ಬಲಶಾಲಿಗಳಾಗಿರಲಿಲ್ಲ. ಅದೂ ಅಲ್ಲದೆ, ಯೆರೂಸಲೇಮನ್ನು ಮತ್ತು ದೇವಾಲಯನ್ನು ನಾಶಮಾಡಲು ಯೆಹೋವನು ಎಂದಿಗೂ ಬಿಡುವುದಿಲ್ಲ ಎಂದು ಅನೇಕ ಯೆಹೂದ್ಯರು ನಂಬಿದ್ದರು. ಅದೇನೇ ಆದರೂ, ಪ್ರವಾದನೆ ಖಂಡಿತ ನೆರವೇರಲಿತ್ತು. ಹಬಕ್ಕೂಕನು ಆಧ್ಯಾತ್ಮಿಕವಾಗಿ ಎಚ್ಚರವಾಗಿಯೂ ಕ್ರಿಯಾಶೀಲನಾಗಿಯೂ ಇದ್ದು ಅದಕ್ಕಾಗಿ ಕಾಯುತ್ತಿರಬೇಕಿತ್ತು.

ಸುತ್ತಮುತ್ತ ಕೆಟ್ಟತನದಿಂದ ತುಂಬಿದ್ದರೂ ಆಧ್ಯಾತ್ಮಿಕವಾಗಿ ಎಚ್ಚರವಾಗಿದ್ದ ಪ್ರವಾದಿ ಹಬಕ್ಕೂಕ

ಈ ವಿಷಯಗಳ ವ್ಯವಸ್ಥೆಯ ಅಂತ್ಯ ಅತಿ ಹತ್ತಿರದಲ್ಲಿದೆ ಎಂದು ನಂಬಲು ಯಾವ ಆಧಾರಗಳಿವೆ?

ನಾನು ಹೇಗೆ ಆಧ್ಯಾತ್ಮಿಕವಾಗಿ ಎಚ್ಚರವಾಗಿಯೂ ಕ್ರಿಯಾಶೀಲವಾಗಿಯೂ ಇರಬಹುದು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ