ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಏಪ್ರಿಲ್‌ ಪು. 4
  • ಏಪ್ರಿಲ್‌ 16-22

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಏಪ್ರಿಲ್‌ 16-22
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಏಪ್ರಿಲ್‌ ಪು. 4

ಏಪ್ರಿಲ್‌ 16-22

ಮಾರ್ಕ 1-2

  • ಗೀತೆ 77 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ”: (10 ನಿ.)

    • [ಮಾರ್ಕ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]

    • ಮಾರ್ಕ 2:3-5—ಯೇಸು ಕರುಣೆಯಿಂದ ಒಬ್ಬ ಪಾರ್ಶ್ವವಾಯು ರೋಗಿಯ ಪಾಪಗಳನ್ನು ಕ್ಷಮಿಸಿದನು (ಮಹಾನ್‌ ಪುರುಷ ಅಧ್ಯಾ. 26 ಪ್ಯಾರ 3-6)

    • ಮಾರ್ಕ 2:6-12—ಪಾರ್ಶ್ವವಾಯು ರೋಗಿಯನ್ನು ಗುಣಪಡಿಸುವ ಮೂಲಕ ತನಗೆ ಪಾಪಗಳನ್ನು ಕ್ಷಮಿಸುವ ಅಧಿಕಾರ ಇದೆ ಎಂದು ಯೇಸು ತೋರಿಸಿಕೊಟ್ಟನು (“ಯಾವುದು ಸುಲಭ” ಮಾರ್ಕ 2:9ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಮಾರ್ಕ 1:11—ಯೆಹೋವನು ಯೇಸುವಿಗೆ ಹೇಳಿದ ಮಾತುಗಳ ಅರ್ಥವೇನು? (“ವಾಣಿಯು ಆಕಾಶದೊಳಗಿಂದ ಬಂತು,” “ನೀನು...ನನ್ನ ಮಗನು,” “ನಾನು ನಿನ್ನನ್ನು ಮೆಚ್ಚಿದ್ದೇನೆ” ಮಾರ್ಕ 1:11ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಮಾರ್ಕ 2:27, 28—ಯೇಸು ತನ್ನನ್ನೇ “ಸಬ್ಬತ್ತಿಗೆ . . . ಒಡೆಯ” ಎಂದು ಯಾಕೆ ಕರೆದಿದ್ದಾನೆ? (“ಸಬ್ಬತ್ತಿಗೆ...ಒಡೆಯ” ಮಾರ್ಕ 2:28ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಮಾರ್ಕ 1:1-15

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಿಮ್ಮ ಸೇವಾಕ್ಷೇತ್ರದಲ್ಲಿ ಸಂಭಾಷಣೆಯನ್ನು ನಿಲ್ಲಿಸಲು ಜನ ಸಾಮಾನ್ಯವಾಗಿ ಏನು ಹೇಳುತ್ತಾರೆ ಮತ್ತು ಅದನ್ನು ನಿಭಾಯಿಸಲು ಏನು ಮಾಡಬಹುದೆಂದು ತೋರಿಸಿ.

  • ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಉಪಯೋಗಿಸಿ.

  • ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 68

  • “ನಾನು ನೀತಿವಂತರನ್ನಲ್ಲ, ಪಾಪಿಗಳನ್ನು ಕರೆಯಲಿಕ್ಕಾಗಿ ಬಂದಿದ್ದೇನೆ”: (7 ನಿ.) ಚರ್ಚೆ. ಸೆರೆಯಿಂದ ಸಿರಿಗೆ ಎಂಬ ವಿಡಿಯೋ ಹಾಕಿ. ನಂತರ ಈ ಪ್ರಶ್ನೆಗಳನ್ನು ಕೇಳಿ: ಜೀವನದಲ್ಲಿ ಪುನಃ ಸಂತೋಷವನ್ನು ಪಡೆಯಲು ಡಾನಲ್ಡ್‌ಗೆ ಯಾವುದು ಸಹಾಯ ಮಾಡಿತು? ನಾವು ಸಾರುವಾಗ ಯೇಸುವಿನಂತೆ ಹೇಗೆ ನಿಷ್ಪಕ್ಷಪಾತ ತೋರಿಸಬಹುದು?—ಮಾರ್ಕ 2:17.

  • ಯೆಹೋವನು ಧಾರಾಳವಾಗಿ ಕ್ಷಮಿಸುತ್ತಾನೆ: (8 ನಿ.) ಚರ್ಚೆ. ಯೆಹೋವನೇ, ನಿನಗೆ ನಾನು ಮೊದಲ ಸ್ಥಾನ ಕೊಡುತ್ತೇನೆ ಎಂಬ ವಿಡಿಯೋ ಹಾಕಿ. ನಂತರ ಈ ಪ್ರಶ್ನೆಗಳನ್ನು ಕೇಳಿ: ಆ್ಯನಲೀಸ್‌ ಹೇಗೆ ಮತ್ತು ಯಾಕೆ ಯೆಹೋವನ ಬಳಿ ತಿರುಗಿ ಬಂದರು? (ಯೆಶಾ 55:6, 7) ಯೆಹೋವನಿಂದ ಮೆಲ್ಲಮೆಲ್ಲ ದೂರ ಆಗಿರುವ ವ್ಯಕ್ತಿಗಳಿಗೆ ಸಹಾಯ ಮಾಡಲು ನೀವು ಆ್ಯನಲೀಸ್‌ ಅವರ ಅನುಭವವನ್ನು ಹೇಗೆ ಉಪಯೋಗಿಸುವಿರಿ?

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 17 ಪ್ಯಾರ 1-10

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 54 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ