ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಫೆಬ್ರವರಿ ಪು. 6
  • ಫೆಬ್ರವರಿ 25–ಮಾರ್ಚ್‌ 3

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಫೆಬ್ರವರಿ 25–ಮಾರ್ಚ್‌ 3
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಫೆಬ್ರವರಿ ಪು. 6

ಫೆಬ್ರವರಿ 25—ಮಾರ್ಚ್‌ 3

ರೋಮನ್ನರಿಗೆ 9-11

  • ಗೀತೆ 147 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಆಲೀವ್‌ ಮರದ ದೃಷ್ಟಾಂತ”: (10 ನಿ.)

    • ರೋಮ 11:16—ಯೆಹೋವನು ಅಬ್ರಹಾಮನ ಜೊತೆ ಒಡಂಬಡಿಕೆ ಮಾಡಿ ಏನನ್ನು ನೆರವೇರಿಸಲು ಬಯಸಿದನೋ ಅದನ್ನು ಆಲೀವ್‌ ಮರ ಸೂಚಿಸುತ್ತದೆ (ಕಾವಲಿನಬುರುಜು11 5/15 ಪುಟ 23 ಪ್ಯಾರ 13)

    • ರೋಮ 11:17, 20, 21—ಸಾಂಕೇತಿಕ ಆಲೀವ್‌ ಮರಕ್ಕೆ ಕಸಿಕಟ್ಟಿದಂತಿರುವ ಅಭಿಷಿಕ್ತರು ನಂಬಿಕೆ ತೋರಿಸುವುದನ್ನು ಯಾವತ್ತಿಗೂ ನಿಲ್ಲಿಸಬಾರದು (ಕಾವಲಿನಬುರುಜು11 5/15 ಪುಟ 24 ಪ್ಯಾರ 15)

    • ರೋಮ 11:25, 26—ಪೂರ್ಣ ಸಂಖ್ಯೆಯ ಆಧ್ಯಾತ್ಮಿಕ ಇಸ್ರಾಯೇಲ್ಯರು “ರಕ್ಷಿಸಲ್ಪಡುವರು” (ಕಾವಲಿನಬುರುಜು11 5/15 ಪುಟ 25 ಪ್ಯಾರ 19)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ರೋಮ 9:21-23—ಮಹಾ ಕುಂಬಾರನಾಗಿರುವ ಯೆಹೋವನು ನಮ್ಮನ್ನು ರೂಪಿಸುವಂತೆ ನಾವು ಯಾಕೆ ಬಿಟ್ಟುಕೊಡಬೇಕು? (ಕಾವಲಿನಬುರುಜು13 6/15 ಪುಟ 25 ಪ್ಯಾರ 5)

    • ರೋಮ 10:2—ನಮ್ಮ ಆರಾಧನೆ ನಿಷ್ಕೃಷ್ಟ ಜ್ಞಾನಕ್ಕೆ ಅನುಸಾರವಾಗಿದೆ ಎಂದು ನಾವು ಯಾಕೆ ಖಚಿತಪಡಿಸಿಕೊಳ್ಳಬೇಕು? (it-1-E ಪುಟ 1260 ಪ್ಯಾರ 2)

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ರೋಮ 10:1-15 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಎರಡನೇ ಪುನರ್ಭೇಟಿಯ ವಿಡಿಯೋ: (5. ನಿ) ವಿಡಿಯೋ ಹಾಕಿ, ನಂತರ ಚರ್ಚಿಸಿ.

  • ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 6)

  • ಬೈಬಲ್‌ ಅಧ್ಯಯನ: (5 ನಿಮಿಷದೊಳಗೆ) ಎರಡನೇ ಪುನರ್ಭೇಟಿಯ ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ ಬೈಬಲ್‌ ಕಲಿಸುತ್ತದೆ ಪುಸ್ತಕದಿಂದ ಬೈಬಲ್‌ ಅಧ್ಯಯನವನ್ನು ಆರಂಭಿಸಿ. (ಪ್ರಗತಿ ಪಾಠ 9)

ನಮ್ಮ ಕ್ರೈಸ್ತ ಜೀವನ

  • ಗೀತೆ 144

  • “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಪ್ರಗತಿ ಮಾಡದಿದ್ದಾಗ ಬೈಬಲ್‌ ಅಧ್ಯಯನವನ್ನು ನಿಲ್ಲಿಸಿಬಿಡಿ”: (15 ನಿ.) ಚರ್ಚೆ. ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ನನ್ನನ್ನು ಹಿಂಬಾಲಿಸಿರಿ ಅಧ್ಯಾ. 6 ಪ್ಯಾರ 1-9

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 115 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ