ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಮೇ ಪು. 2
  • ನಾವು ಕೈಚೆಲ್ಲಿ ಕೂರುವುದಿಲ್ಲ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಾವು ಕೈಚೆಲ್ಲಿ ಕೂರುವುದಿಲ್ಲ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • ಕ್ರೈಸ್ತ ಕುಟುಂಬವು ಕಾರ್ಯಗಳನ್ನು ಒಡಗೂಡಿ ಮಾಡುತ್ತದೆ
    ಕಾವಲಿನಬುರುಜು—1993
  • ಪರಿವಿಡಿ
    ಎಚ್ಚರ!—2022
  • ಯೆಹೋವನು ಅಸ್ವಸ್ಥರನ್ನು ಬಲಪಡಿಸುತ್ತಾನೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಎಚ್ಚರ! ಪತ್ರಿಕೆಯ ಈ ಸಂಚಿಕೆಯಲ್ಲಿ
    ಎಚ್ಚರ!—2022
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಮೇ ಪು. 2

ಬೈಬಲಿನಲ್ಲಿರುವ ರತ್ನಗಳು | 2 ಕೊರಿಂಥ 4-6

ನಾವು ಕೈಚೆಲ್ಲಿ ಕೂರುವುದಿಲ್ಲ

4:16-18

ಕಾಯಿಲೆ ಬಿದ್ದಿರುವ ಒಬ್ಬ ಸಹೋದರ ಹೊಸ ಲೋಕದ ಸುಂದರ ಜೀವನವನ್ನು ಚಿತ್ರಿಸಿಕೊಳ್ಳುತ್ತಿದ್ದಾರೆ

ಎರಡು ಕುಟುಂಬಗಳು ಪಾಳುಬಿದ್ದಿರುವ ಒಂದು ಕಟ್ಟಡದಲ್ಲಿ ವಾಸಿಸುತ್ತಿದ್ದಾರೆಂದು ನೆನಸಿ. ಒಂದು ಕುಟುಂಬ ‘ಎಲ್ಲ ಮುಗಿದುಹೋಯ್ತು’ ಎಂಬ ನಿರಾಶೆಯಲ್ಲಿದೆ. ಆದರೆ ಇನ್ನೊಂದು ಕುಟುಂಬ ಸಂತೋಷದಿಂದ ಇದೆ. ಯಾಕೆ? ತುಂಬ ಬೇಗ ಅವರು ಸುಂದರವಾದ ಒಂದು ಹೊಸ ಮನೆಗೆ ಹೋಗಲಿದ್ದಾರೆ.

“ಇಡೀ ಸೃಷ್ಟಿಯು ಇಂದಿನ ವರೆಗೆ ಒಟ್ಟಾಗಿ ನರಳುತ್ತಾ ನೋವನ್ನು ಅನುಭವಿಸುತ್ತಾ ಇದೆ.” ಆದರೆ ದೇವರ ಸೇವಕರಿಗೆ ಒಂದು ನಿರೀಕ್ಷೆ ಇದೆ. ಇದು ಅವರಿಗೆ ಬೇಕಾದ ಧೈರ್ಯವನ್ನು ಕೊಡುತ್ತದೆ. (ರೋಮ 8:22) ಹೊಸ ಲೋಕದಲ್ಲಿ ದೇವರು ನಮಗೆ ಸಾವೇ ಇಲ್ಲದ ಜೀವನ ಕೊಡಲಿದ್ದಾನೆ. ಆ ಜೀವನಕ್ಕೆ ಹೋಲಿಸುವಾಗ ನಮ್ಮನ್ನು ಎಷ್ಟೋ ವರ್ಷಗಳಿಂದ ಕಿತ್ತುತಿನ್ನುತ್ತಿರುವ ಕಷ್ಟ ಆಗಲಿ, ಈಗ ಅನುಭವಿಸುತ್ತಿರುವ ಕಷ್ಟ ಆಗಲಿ ‘ಕ್ಷಣಿಕ ಮತ್ತು ಹಗುರ’ ಎಂದು ಅನಿಸುತ್ತದೆ. ದೇವರ ರಾಜ್ಯದ ಆಶೀರ್ವಾದಗಳಿಗೆ ಗಮನ ಕೊಟ್ಟರೆ ನಾವು ಸಂತೋಷವಾಗಿರುತ್ತೇವೆ ಮತ್ತು ಏನೇ ಆದರೂ ಕೈಚೆಲ್ಲಿ ಕೂರುವುದಿಲ್ಲ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ