ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಡಿಸೆಂಬರ್‌ ಪು. 4
  • ಡಿಸೆಂಬರ್‌ 16-22

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಡಿಸೆಂಬರ್‌ 16-22
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಡಿಸೆಂಬರ್‌ ಪು. 4

ಡಿಸೆಂಬರ್‌ 16-22

ಪ್ರಕಟನೆ 13-16

  • ಗೀತೆ 33 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಭಯಾನಕ ಮೃಗಗಳಿಗೆ ಭಯಪಡಬೇಡಿ”: (10 ನಿ.)

    • ಪ್ರಕ 13:1, 2—ಘಟಸರ್ಪವು ಏಳು ತಲೆಗಳು ಮತ್ತು ಹತ್ತು ಕೊಂಬುಗಳು ಇರುವ ಮೃಗಕ್ಕೆ ಅಧಿಕಾರ ಕೊಟ್ಟಿತು (ಕಾವಲಿನಬುರುಜು12 6/15 ಪುಟ 8 ಪ್ಯಾರ 6)

    • ಪ್ರಕ 13:11, 15—ಎರಡು ಕೊಂಬಿನ ಕಾಡುಮೃಗ ಮೊದಲನೇ ಕಾಡುಮೃಗದ ವಿಗ್ರಹಕ್ಕೆ ಜೀವ ಕೊಟ್ಟಿತು (ಪ್ರಕಟನೆ ಪುಟ 194 ಪ್ಯಾರ 26; ಪುಟ 195 ಪ್ಯಾರ 30-31)

    • ಪ್ರಕ 13:16, 17—ಕಾಡುಮೃಗದ ಗುರುತನ್ನು ಸ್ವೀಕರಿಸಬೇಡಿ (ಕಾವಲಿನಬುರುಜು09 2/15 ಪುಟ 4 ಪ್ಯಾರ 2)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಪ್ರಕ 16:13, 14—“ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧಕ್ಕಾಗಿ” ಲೋಕದ ಜನಾಂಗಗಳನ್ನು ಹೇಗೆ ಒಟ್ಟುಗೂಡಿಸಲಾಗುತ್ತೆ? (ಕಾವಲಿನಬುರುಜು12 7/1 ಪುಟ 6 ಪ್ಯಾರ 2, 4)

    • ಪ್ರಕ 16:21—ಸೈತಾನನ ಲೋಕ ಕೊನೆಗೊಳ್ಳುವ ಮುಂಚೆ ನಾವು ಯಾವ ಸಂದೇಶವನ್ನು ಘೋಷಿಸುತ್ತೇವೆ? (ಕಾವಲಿನಬುರುಜು15 7/15 ಪುಟ 16 ಪ್ಯಾರ 9)

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಪ್ರಕ 16:1-16 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.

  • ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 2)

  • ಮೊದಲನೇ ಪುನರ್ಭೇಟಿ: (5 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ ಬೈಬಲ್‌ ಅಧ್ಯಯನ ಅಂದರೇನು? ಎಂಬ ವಿಡಿಯೋ ತೋರಿಸುವ ತರ ಮಾಡಿ (ಆದರೆ ಪ್ಲೇ ಮಾಡಬೇಡಿ) ಮತ್ತು ಚರ್ಚಿಸಿ. (ಪ್ರಗತಿ ಪಾಠ 11)

ನಮ್ಮ ಕ್ರೈಸ್ತ ಜೀವನ

  • ಗೀತೆ 40

  • ತಟಸ್ಥರಾಗಿರಿ: (15 ನಿ.) ಚರ್ಚೆ. ಯೋಚನೆಯಲ್ಲೂ ಕಾರ್ಯದಲ್ಲೂ ತಾಟಸ್ಥ್ಯ ಎಂಬ ವಿಡಿಯೋ ಹಾಕಿ. ನಂತರ ಈ ಪ್ರಶ್ನೆ ಕೇಳಿ, ಸಾಮಾಜಿಕ ಅಥವಾ ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಹೇಗೆ ತಟಸ್ಥರಾಗಿರಬಹುದು? ಇದಾದ ಮೇಲೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಾಟಸ್ಥ್ಯವನ್ನು ಕಾಪಾಡಿಕೊಳ್ಳಿ ಎಂಬ ವಿಡಿಯೋ ಹಾಕಿ. ನಂತರ ಈ ಪ್ರಶ್ನೆ ಕೇಳಿ, ನೀವು ತಟಸ್ಥರಾಗಿ ಇರಬೇಕಾದ ಸನ್ನಿವೇಶಗಳಿಗಾಗಿ ಹೇಗೆ ತಯಾರಾಗಬಹುದು?

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಬೈಬಲ್‌ ನಮಗೆ ಕಲಿಸುವ ಪಾಠಗಳು ಪಾಠ 5, 6

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 133 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ