ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಡಿಸೆಂಬರ್‌ ಪು. 4
  • ಭಯಾನಕ ಮೃಗಗಳಿಗೆ ಭಯಪಡಬೇಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಭಯಾನಕ ಮೃಗಗಳಿಗೆ ಭಯಪಡಬೇಡಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • ಎರಡು ಭಯಂಕರ ಮೃಗಗಳೊಂದಿಗೆ ಹೋರಾಡುವುದು
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
  • ದೇವರ ವೈರಿಗಳಿಗೆ ಏನಾಗುತ್ತೆ ಅಂತ ಪ್ರಕಟನೆಯಲ್ಲಿ ಹೇಳುತ್ತೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • “ಬೇಗನೆ ಸಂಭವಿಸ ಬೇಕಾಗಿರುವ ಸಂಗತಿಗಳನ್ನು” ಯೆಹೋವನು ಪ್ರಕಟಿಸಿದ್ದಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಡಿಸೆಂಬರ್‌ ಪು. 4

ಬೈಬಲಿನಲ್ಲಿರುವ ರತ್ನಗಳು | ಪ್ರಕಟನೆ 13-16

ಭಯಾನಕ ಮೃಗಗಳಿಗೆ ಭಯಪಡಬೇಡಿ

13:1, 2, 11, 15-17

ಪ್ರಕಟನೆ 13 ನೇ ಅಧ್ಯಾಯದಲ್ಲಿ ತಿಳಿಸಿದ ಮೃಗಗಳು ಏನನ್ನು ಸೂಚಿಸುತ್ತೆ ಅಂತ ಅರ್ಥಮಾಡಿಕೊಂಡರೆ, ನಾವು ಅವುಗಳಿಗೆ ಭಯಪಡಲ್ಲ. ಅಷ್ಟೇ ಅಲ್ಲ, ಲೋಕದ ಹೆಚ್ಚಿನ ಜನರಂತೆ ಅವುಗಳನ್ನು ಮೆಚ್ಚಿ ಬೆಂಬಲಿಸುವುದೂ ಇಲ್ಲ.

ಪ್ರತಿಯೊಂದು ಮೃಗ ಏನನ್ನು ಸೂಚಿಸುತ್ತೆ ಅಂತ ಹೋಲಿಸಿ

ಮೃಗಗಳು

ಏಳು ತಲೆಗಳು ಇರುವ ಕಾಡು ಮೃಗ

ಘಟಸರ್ಪ.—ಪ್ರಕ 13:2

ಏಳು ತಲೆಗಳು ಇರುವ ಕಾಡು ಮೃಗ

ಹತ್ತು ಕೊಂಬುಗಳೂ ಏಳು ತಲೆಗಳೂ ಇದ್ದ ಕಾಡುಮೃಗ.—ಪ್ರಕ 13:1, 2

ಏಳು ತಲೆಗಳು ಇರುವ ಕಾಡು ಮೃಗ

ಕುರಿಮರಿಗಿರುವಂತೆ ಎರಡು ಕೊಂಬುಗಳಿದ್ದ ಕಾಡುಮೃಗ.—ಪ್ರಕ 13:11

ಏಳು ತಲೆಗಳು ಇರುವ ಕಾಡು ಮೃಗ

ಕಾಡುಮೃಗದ ವಿಗ್ರಹ.—ಪ್ರಕ 13:15

ಲೋಕಶಕ್ತಿಗಳು

  • ಆಂಗ್ಲೋ-ಅಮೆರಿಕನ್‌ ಲೋಕಶಕ್ತಿ

  • ಜನಾಂಗ ಸಂಘ ಮತ್ತು ಅದರ ಉತ್ತರಾಧಿಕಾರಿ, ವಿಶ್ವ ಸಂಸ್ಥೆ

  • ಪಿಶಾಚನಾದ ಸೈತಾನ

  • ದೇವರ ವಿರುದ್ಧವಾಗಿ ನಿಂತಿರುವ ಎಲ್ಲಾ ಸರ್ಕಾರಗಳು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ