ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಡಿಸೆಂಬರ್‌ ಪು. 5
  • ಡಿಸೆಂಬರ್‌ 23-29

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಡಿಸೆಂಬರ್‌ 23-29
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಡಿಸೆಂಬರ್‌ ಪು. 5

ಡಿಸೆಂಬರ್‌ 23-29

ಪ್ರಕಟನೆ 17-19

  • ಗೀತೆ 132 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಎಲ್ಲಾ ಯುದ್ಧಗಳನ್ನು ನಿಲ್ಲಿಸುವ ದೇವರ ಯುದ್ಧ”: (10 ನಿ.)

    • ಪ್ರಕ 19:11, 14-16—ಯೇಸು ಕ್ರಿಸ್ತನು ದೇವರ ನೀತಿಯ ತೀರ್ಪನ್ನು ವಿಧಿಸುವನು (ಕಾವಲಿನಬುರುಜು 08-E 4/1 ಪುಟ 8 ಪ್ಯಾರ 3-4; it-2-E ಪುಟ 1146 ಪ್ಯಾರ 1)

    • ಪ್ರಕ 19:19, 20—ಕಾಡುಮೃಗ ಮತ್ತು ಸುಳ್ಳು ಪ್ರವಾದಿ ನಾಶವಾಗುತ್ತಾರೆ (ಪ್ರಕಟನೆ ಪುಟ 286 ಪ್ಯಾರ 24)

    • ಪ್ರಕ 19:21—ದೇವರೇ ಸರ್ವೋನ್ನತನೆಂದು ಒಪ್ಪಿಕೊಳ್ಳದ ಎಲ್ಲಾ ಜನರು ನಾಶವಾಗುತ್ತಾರೆ (ಪ್ರಕಟನೆ ಪುಟ 286 ಪ್ಯಾರ 25)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಪ್ರಕ 17:8—“ಕಾಡುಮೃಗವು ಮೊದಲು ಇತ್ತು, ಈಗ ಇಲ್ಲ, ಆದರೂ ಭವಿಷ್ಯತ್ತಿನಲ್ಲಿ ಇರುವುದು” ಅನ್ನೋದರ ಅರ್ಥವೇನು? (ಪ್ರಕಟನೆ ಪುಟ 247-248 ಪ್ಯಾರ 5-6)

    • ಪ್ರಕ 17:16, 17—ಸುಳ್ಳು ಧರ್ಮ ಮೆಲ್ಲಮೆಲ್ಲನೆ ನಾಶವಾಗುತ್ತಾ ಅಥವಾ ಒಮ್ಮೆಲೆ ಧಡಮ್ಮನೆ ಬಿದ್ದು ನಾಶವಾಗುತ್ತಾ? ವಿವರಿಸಿ. (ಕಾವಲಿನಬುರುಜು12 6/15 ಪುಟ 18 ಪ್ಯಾರ 17)

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಪ್ರಕ 17:1-11 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.

  • ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 8)

  • ಬೈಬಲ್‌ ಅಧ್ಯಯನ: (5 ನಿಮಿಷದೊಳಗೆ) ಯೆಹೋವ ದೇವರ ಇಷ್ಟ ಪಾಠ 8 (ಪ್ರಗತಿ ಪಾಠ 13)

ನಮ್ಮ ಕ್ರೈಸ್ತ ಜೀವನ

  • ಗೀತೆ 133

  • ಯೆಹೋವ ಕೊಡು ಧೈರ್ಯ: (15 ನಿ.) ಚರ್ಚೆ. ಯೆಹೋವ ಕೊಡು ಧೈರ್ಯ ಎಂಬ ವಿಡಿಯೋ ಗೀತೆ ಹಾಕಿ. ನಂತರ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿ: ಧೈರ್ಯ ತೋರಿಸಬೇಕಾಗುವ ಯಾವ ಸನ್ನಿವೇಶಗಳು ನಮ್ಮ ಜೀವನದಲ್ಲಿ ಬರಬಹುದು? ಬೈಬಲಿನ ಯಾವ ವೃತ್ತಾಂತಗಳಿಂದ ನಮಗೆ ಧೈರ್ಯ ಸಿಗುತ್ತೆ? ನಮ್ಮೊಂದಿಗೆ ಯಾರಿದ್ದಾರೆ? ಕೊನೆಯಲ್ಲಿ, ಎಲ್ಲರು ಎದ್ದು ನಿಂತು “ಯೆಹೋವ ಕೊಡು ಧೈರ್ಯ” (ಹಾಡಿನ ಸಾಹಿತ್ಯ ಮಾತ್ರ ಇರುವ ವಿಡಿಯೋ) ಎಂಬ ಗೀತೆ ಹಾಡಲು ಆಮಂತ್ರಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಬೈಬಲ್‌ ನಮಗೆ ಕಲಿಸುವ ಪಾಠಗಳು ಪಾಠ 7, 8

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 4 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ