ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಜನವರಿ ಪು. 4
  • ಜನವರಿ 13-19

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜನವರಿ 13-19
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಜನವರಿ ಪು. 4

ಜನವರಿ 13-19

ಆದಿಕಾಂಡ 3-5

  • ಗೀತೆ 101 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ಮೊದಲ ಸುಳ್ಳಿನ ಕೆಟ್ಟ ಪರಿಣಾಮಗಳು”: (10 ನಿ.)

    • ಆದಿ 3:1-5—ಸೈತಾನ ದೇವರ ಬಗ್ಗೆ ಸುಳ್ಳು ಹೇಳಿದನು  (ಕಾವಲಿನಬುರುಜು17.02 ಪುಟ 5 ಪ್ಯಾರ 9)

    • ಆದಿ 3:6—ಆದಾಮ ಮತ್ತು ಹವ್ವ ದೇವರ ಮಾತನ್ನು ಮೀರಿ ನಡೆದರು (ಕಾವಲಿನಬುರುಜು00 11/15 ಪುಟ 25-26)

    • ಆದಿ 3:15-19—ದಂಗೆಕೋರರನ್ನು ಯೆಹೋವನು ಶಿಕ್ಷಿಸಿದನು (ಕಾವಲಿನಬುರುಜು 12-E 9/1 ಪುಟ 4 ಪ್ಯಾರ 2; ಕಾವಲಿನಬುರುಜು04 1/1 ಪುಟ 29 ಪ್ಯಾರ 2; it-2-E ಪುಟ 186)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ಆದಿ 4:23, 24—ಈ ಪದ್ಯಾನ ಲೆಮೆಕ ಯಾಕೆ ರಚಿಸಿದ? (it-2-E ಪುಟ 192 ಪ್ಯಾರ 5)

    • ಆದಿ 4:26—ಎನೋಷನ ಕಾಲದ ಜನರು ‘ಯೆಹೋವ ಎಂಬ ಹೆಸರನ್ನು ಹೇಳಲು’ ಶುರುಮಾಡಿದ ಕಾರಣ ಏನಿರಬಹುದು? (it-1-E ಪುಟ 338 ಪ್ಯಾರ 2)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯದ ಬಗ್ಗೆ ಏನು ಕಲಿತಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಆದಿ 4:17-5:8 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿಯ ವಿಡಿಯೋ: (4 ನಿ.) ಚರ್ಚೆ. ವಿಡಿಯೋ ಹಾಕಿ, ನಂತರ ಸಭಿಕರಿಗೆ ಈ ಪ್ರಶ್ನೆಗಳನ್ನು ಕೇಳಿ: ಪೀಠಿಕೆಯಲ್ಲಿ ನಿಮಗೇನು ಇಷ್ಟ ಆಯ್ತು? ಪ್ರಚಾರಕರು ಪುನರ್ಭೇಟಿಗೆ ಏರ್ಪಾಡು ಮಾಡಿದ ರೀತಿಯಿಂದ ನಾವೇನು ಕಲಿಬಹುದು?

  • ಆರಂಭದ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 1)

  • ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ. ಜನರು ಸಾಮಾನ್ಯವಾಗಿ ಮಾಡುವ ಒಂದು ಆಕ್ಷೇಪಣೆಯನ್ನು ನಿಭಾಯಿಸುವುದು ಹೇಗೆಂದು ತೋರಿಸಿ. (ಪ್ರಗತಿ ಪಾಠ 3)

  • ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ. ಮನೆಯವರು ಕೇಳ್ಕೊಂಡ ವಿಷಯವಿರುವ ಇತ್ತೀಚಿನ ಪತ್ರಿಕೆಯೊಂದನ್ನು ನೀಡಿ. (ಪ್ರಗತಿ ಪಾಠ 2)

ನಮ್ಮ ಕ್ರೈಸ್ತ ಜೀವನ

  • ಗೀತೆ 31

  • “ಕರಪತ್ರಗಳನ್ನು ಉಪಯೋಗಿಸಿ ಸಂಭಾಷಣೆಯನ್ನು ಆರಂಭಿಸುವುದು ಹೇಗೆ?”: (15 ನಿ.) ಚರ್ಚೆ. ಕರಪತ್ರಗಳನ್ನು ಉಪಯೋಗಿಸಿ ಸಂಭಾಷಣೆಯನ್ನು ಆರಂಭಿಸುವುದು ಹೇಗೆ ಎಂದು ತೋರಿಸುವ ವಿಡಿಯೋವನ್ನು ಮೊದಲು ಹಾಕಿ ನಂತರ ಚರ್ಚಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಬೈಬಲ್‌ ನಮಗೆ ಕಲಿಸುವ ಪಾಠಗಳು ಪಾಠ 13, 14

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 152 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ