ಫೆಬ್ರವರಿ 17-23
ಆದಿಕಾಂಡ 18-19
ಗೀತೆ 1 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“‘ಸರ್ವಲೋಕಕ್ಕೆ ನ್ಯಾಯತೀರಿಸುವವನು’ ಸೊದೋಮ್ ಮತ್ತು ಗೊಮೋರವನ್ನು ನಾಶಮಾಡುತ್ತಾನೆ”: (10 ನಿ.)
ಆದಿ 18:23-25—ಯೆಹೋವನು ಯಾವಾಗಲೂ ಸರಿಯಾಗಿ ನ್ಯಾಯತೀರ್ಪು ಮಾಡುತ್ತಾನೆ ಅಂತ ಅಬ್ರಹಾಮನಿಗೆ ಖಾತ್ರಿ ಇತ್ತು (ಕಾವಲಿನಬುರುಜು17.04 ಪುಟ 18 ಪ್ಯಾರ 1)
ಆದಿ 18:32—ಕೇವಲ ಹತ್ತು ಜನ ನೀತಿವಂತರು ಸಿಕ್ಕಿದ್ರೂ ಆ ಪಟ್ಟಣವನ್ನ ನಾಶ ಮಾಡಲ್ಲ ಅಂತ ಯೆಹೋವನು ಭರವಸೆ ಕೊಟ್ಟನು (ಕಾವಲಿನಬುರುಜು18.08 ಪುಟ 30 ಪ್ಯಾರ 4)
ಆದಿ 19:24, 25—ಸೊದೋಮ್ ಮತ್ತು ಗೊಮೋರದ ಜನರು ತುಂಬ ಕೆಟ್ಟವರಾಗಿದ್ದ ಕಾರಣ ಯೆಹೋವನು ಆ ಪಟ್ಟಣಗಳನ್ನು ನಾಶ ಮಾಡಿದನು (ಕಾವಲಿನಬುರುಜು10 11/15 ಪುಟ 26 ಪ್ಯಾರ 12)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)
ಆದಿ 18:1, 22—ಯೆಹೋವನು ಅಬ್ರಹಾಮನಿಗೆ “ದರ್ಶನ”ಕೊಟ್ಟಿದ್ದು ಮತ್ತು “ಅಬ್ರಹಾಮನು ಯೆಹೋವನ ಎದುರಾಗಿ ಇನ್ನೂ ನಿಂತನು” ಅಂತ ಹೇಳಿರುವುದರ ನಿಜ ಅರ್ಥವೇನು? (ಕಾವಲಿನಬುರುಜು88-E 5/15 ಪುಟ 23 ಪ್ಯಾರ 4-5)
ಆದಿ 19:26—ಲೋಟನ ಹೆಂಡತಿ ಯಾಕೆ “ಉಪ್ಪಿನ ಕಂಬವಾದಳು”? (ಕಾವಲಿನಬುರುಜು19.06 ಪುಟ 20 ಪ್ಯಾರ 3)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಆದಿ 18:1-19 (ಪ್ರಗತಿ ಪಾಠ 12)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ವಿಡಿಯೋ ಹಾಕಿ, ನಂತರ ಸಭಿಕರಿಗೆ ಈ ಪ್ರಶ್ನೆಗಳನ್ನು ಕೇಳಿ: ಪ್ರಚಾರಕರು ಹೇಗೆ ವಚನವನ್ನು ಸರಿಯಾಗಿ ಪರಿಚಯಿಸಿದರು? ಅವರು ವಚನವನ್ನು ಹೇಗೆ ಅನ್ವಯಿಸಿದರು?
ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 6)
ಮೊದಲನೇ ಪುನರ್ಭೇಟಿ: ಪುನರ್ಭೇಟಿ: (5 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ ಬೈಬಲ್ ಕಲಿಸುತ್ತದೆ ಪುಸ್ತಕ ಕೊಟ್ಟು, ಪುಟ 98 ರಲ್ಲಿರುವ ಚಿತ್ರವನ್ನು ಚರ್ಚಿಸಿ. (ಪ್ರಗತಿ ಪಾಠ 9)
ನಮ್ಮ ಕ್ರೈಸ್ತ ಜೀವನ
“ದಿನದ ವಚನ ಓದಿ ಚರ್ಚಿಸೋದ್ರಿಂದ ಪ್ರಯೋಜನ ಪಡೀತಾ ಇದ್ದೀರಾ?”: (15 ನಿ.) ಚರ್ಚೆ. ಲೋಕವನ್ನು ಪ್ರೀತಿಸಬೇಡಿ (1ಯೋಹಾ 2:15).
ಸಭಾ ಬೈಬಲ್ ಅಧ್ಯಯನ: (30 ನಿ.) ಬೈಬಲ್ ನಮಗೆ ಕಲಿಸುವ ಪಾಠಗಳು ಪಾಠ 23, 24
ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)
ಗೀತೆ 11 ಮತ್ತು ಪ್ರಾರ್ಥನೆ